ಸಂತಾನ ಸಮಸ್ಯೆಗೆ ಶಾಸ್ತ್ರಾಧಾರಿತ ಪರಿಹಾರ
Wednesday, May 20th, 2020ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಮದುವೆಯಾಗಿ ಅನೇಕ ವರ್ಷಗಳು ಕಳೆದರೂ ಸಹ ಸಂತಾನದಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೇ ತಾವು ಮನಸ್ಸಿಗೆ ಬೇಸರ ಪಟ್ಟಿರುವ ಸಾಧ್ಯತೆ ಇರುತ್ತದೆ. ನೀವು ಈ ವಿಷಯವಾಗಿ ಬಹಳಷ್ಟು ದೈವ, ಆಸ್ಪತ್ರೆ ಹೀಗೆ ತಿರುಗಾಡಿರುತ್ತೀರಿ. ಇಂತಹ ವಿಷಯದಿಂದ ಸುತ್ತಮುತ್ತಲಿನ ಜನಗಳಿಂದ ಕುಹಕಮಾತು ಬರುವುದು ಸಹಜ. ಹೀಗೆ ಕೆಲವು ಕಾರಣಗಳಿಂದ ಮಾನಸಿಕ ದೃತಿಗೆಟ್ಟಿರಬಹುದು. ನೀವು ಮಾಡುವ ಆಸ್ತಿ ನಿಮ್ಮ ಮಕ್ಕಳಿಗೆ, ನಿಮ್ಮ ಸಂಪಾದನೆ ಮುಂದಿನ ತಲೆಮಾರಿಗೆ, ನಿಮ್ಮ ಪಾಪಪುಣ್ಯಗಳು ನಿಮ್ಮ […]