ಮುಸ್ಲಿಂ ಯುವಕನ ಪ್ರೀತಿಸಿ ಕಿರುಕುಳ ಅನುಭವಿಸಿದ ಯುವತಿ
Monday, June 25th, 2018ಮಂಗಳೂರು : ಮುಸ್ಲಿಂ ಯುವಕನನ್ನು ಪ್ರೀತಿಸಿದ ತಪ್ಪಿಗಾಗಿ ತನ್ನ ತಾಯಿಂದಲೇ ಕಿರುಕುಳ ಅನುಭಿಸಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದ್ದು, ವಾಟ್ಸಪ್ ವಿಡಿಯೋ ಸಂದೇಶ ಕಳುಹಿಸುವ ಮೂಲಕ ಯುವತಿ ಸಿನಿಮೀಯ ರೀತಿಯಲ್ಲಿ ಬಿಡುಗಡೆಗೊಂಡಿದ್ದಾಳೆ. ಚಾರ್ಟೆಡ್ ಅಂಕೌಂಟೆಂಟ್ ಕಲಿಯುತ್ತಿದ್ದ 24 ರ ಹರೆಯದ ಯುವತಿ ಕೇರಳದ ತ್ರಿಶೂರ್ ಜಿಲ್ಲೆಯವಳು. ಆಕೆಯನ್ನು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮಂಗಳೂರಿನಲ್ಲಿ ನಿಗೂಢ ಸ್ಥಳವೊಂದರಲ್ಲಿ ಕೂಡಿ ಹಾಕಲಾಗಿತ್ತು. ಆಕೆಗೆ ಯಾವುದೇ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಇದಕ್ಕಾಗಿ ಸ್ಥಳೀಯ ಬಿಜೆಪಿ ? ಆರ್ಎಸ್ಎಸ್ ಮುಖಂಡನೊಬ್ಬ […]