ಮಂಗಳೂರು : ವಿಧಿವಿಜ್ಞಾನ ಪ್ರಯೋಗಾಲಯವು ಉಲ್ಲೇಖೀಸಿರುವ ಮಾಹಿತಿಯನ್ನು ಪೊಲೀಸ್ ಇಲಾಖೆಯು ಮಣಿಪಾಲ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗಕ್ಕೆ ಕಳುಹಿಸಿದ್ದು. ಈ ಹಿಂದೆ 8 ಪುಟಗಳ ಪ್ರಾಥಮಿಕ ಮರಣೋತ್ತರ ವರದಿಯನ್ನು ಪೊಲೀಸ್ ಇಲಾಖೆಗೆ ಸಲ್ಲಿಸಿದ್ದ ಮಣಿಪಾಲ ಆಸ್ಪತ್ರೆಯ ಅಂತಿಮ ವರದಿಯ ರಹಸ್ಯ ಏನೆಂಬುದನ್ನು ಮೆಗಾ ಮೀಡಿಯಾ ನ್ಯೂಸ್ ಆಗಸ್ಟ್ ತಿಂಗಳ ಸಂಚಿಕೆಯಲ್ಲಿ ನೀಡಲಾಗಿದೆ.