ಉತ್ತರ ಪ್ರದೇಶದಲ್ಲಿ100 ವರ್ಷಗಳ ಹಳೆಯ ಅಕ್ರಮ ಮಸೀದಿಯನ್ನು ನೆಲ ಸಮ ಮಾಡಿದ ಯೋಗಿ ಸರ್ಕಾರ
Saturday, May 22nd, 2021ಉತ್ತರ ಪ್ರದೇಶ : ಇಲ್ಲಿನ ಬರಾಬಂಕಿ ಜಿಲ್ಲೆಯ ರಾಮಸ್ನೆಹಿಘಾಟ್ ತಹಸಿಲ್ ನಲ್ಲಿ ನಿರ್ಮಿಸಲಾದ 100 ವರ್ಷಗಳ ಹಳೆಯ ಮ ಸೀದಿಯನ್ನು ಯೋಗಿ ಸರ್ಕಾರ ನೆಲ ಸಮ ಮಾಡಿದೆ. ಈ ಸುದ್ದಿ ಸ್ವಲ್ಪ ಸಮಯದ ನಂತರ ರಾಜ್ಯದಲ್ಲಿ ಹರಡಿತು. ಒಂದೆಡೆ ಮು ಸ್ಲಿಂ ಸಮುದಾಯ ಅಸಮಾಧಾನ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಲಾಗಿದೆ. ಮತ್ತೊಂದೆಡೆ, ಮಸೀದಿಯನ್ನು ನ್ಯಾಯಸಮ್ಮತವಾಗಿ ನಿರ್ಮಿಸಲಾಗಿದೆ ಎಂದು ಆಡಳಿತ ಹೇಳಿದೆ. 100 ವರ್ಷಗಳಷ್ಟು ಹಳೆಯದಾದ ಮ ಸೀದಿಯನ್ನು ನೆಲ ಸ ಮ ಮಾಡಲಾಗಿರುವ ಈ […]