ಬೆಂಕಿ ಅವಘಡ : ಮುನ್ನೆಚ್ಚರಿಕೆ ವಹಿಸಲು ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಮನವಿ
Tuesday, December 17th, 2019ಮಡಿಕೇರಿ : ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಗಿಡ ಮರಗಳ ಎಲೆ ಉದುರುವಿಕೆಯಿಂದ ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗುತ್ತಿದೆ. ಉದುರುತ್ತಿರುವ ಎಲೆಗಳು ಬೇಗ ಬೆಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದ್ದು, ಚಳಿಗಾಲದ ಬೀಸುವ ಗಾಳಿಯು ಬೆಂಕಿಯ ಕಿಡಿಯನ್ನು ಬಹಳಷ್ಟು ಸಮಯ ಆರದಂತೆ ಕಾಯ್ದುಕೊಂಡು ಅರಣ್ಯ ಪ್ರದೇಶಕ್ಕೆ ಪಸರಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಸಕ್ಕೆ ಬೆಂಕಿ ಹಾಕುವುದು, ಒಲೆಯ ಬೂದಿಯನ್ನು ಬಯಲಿನಲ್ಲಿ ಸುರಿಯುವುದು, ಬೀಡಿ-ಸಿಗರೇಟು ಸೇದಿ ನಿರ್ಲಕ್ಷ್ಯದಿಂದ ಬಿಸಾಡುವುದು, ಖಾಲಿ ಬಾಟಲಿ ಬಿಸಾಡುವುದನ್ನು ಮಾಡಬಾರದು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಅವರು […]