ಅರಣ್ಯ ಕಬಳಿಸಿ ಅಡಕೆ ತೋಟ ಮಾಡಿದ ಪರಿಸರವಾದಿಗಳು ?
Wednesday, May 27th, 2020ಹುಬ್ಬಳ್ಳಿ : ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕನಸು ಸುಮಾರು ದಶಕಗಳದು. ಈ ರೈಲು ಮಾರ್ಗ ನಿರ್ಮಾಣವಾದರೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಕ್ಕೆ ಸುಲಭವಾಗಿ ಸಂಪರ್ಕ ಸಾಧ್ಯವಾಗುತ್ತದೆ. ರೈಲು ಮಾರ್ಗ ಅನುಷ್ಠಾನಕ್ಕೆ ಒಂದೆಡೆ ಹೋರಾಟ ನಡೆಸಿದರೆ ಮತ್ತೊಂದೆಡೆ ಈ ಮಾರ್ಗ ದಿಂದ ಅರಣ್ಯನಾಶವಾಗಿ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ ಎಂಬುದು ಪರಿಸರವಾದಿಗಳು ವಾದಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ವನ್ಯ ಜೀವಿ ಮಂಡಳಿ ಈ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿ ಕಾಮಗಾರಿ ಆರಂಭಕ್ಕೆ ಮುನ್ನುಡಿ ಬರೆದಿದೆ. ಇತ್ತ ರೈಲು ಮಾರ್ಗ ಆರಂಭಕ್ಕೆ […]