ಯಾವ ಕಾಲಕ್ಕೂ ಬದಲಾಗದ ಸಂಬಂಧ ಅಣ್ಣ-ತಂಗಿ ಸಂಬಂಧ: ರಕ್ಷಾ ಬಂಧನ
Thursday, August 18th, 2016ಮಂಗಳೂರು: ಕಾಲ ಕಾಲಕ್ಕೆ ಸಂಬಂಧಗಳು ಬದಲಾಗುತ್ತಾ ಹೋಗುತ್ತವೆ. ಆದರೆ ಎಂದಿಗೂ ಬದಲಾಗದ ಸಂಬಂಧ ಅಣ್ಣ-ತಂಗಿ ಅಥವಾ ಅಕ್ಕ-ತಮ್ಮನ ಸಂಬಂಧ. ಇದು ರಕ್ತ ಸಂಬಂಧದಲ್ಲಿ ಇರಬಹುದು ಅಥವಾ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದೇ ಸಂದರ್ಭ ಏರ್ಪಡುವ ಸಂಬಂಧ ಇರಬಹುದು. ಸೋದರ-ಸೋದರಿ ಸಂಬಂಧಗಳು ಸದಾ ಅಜರಾಮರ. ಒಡಹುಟ್ಟಿದವರಲ್ಲದೆ ಹೊರಗಿನವರನ್ನೂ ಕೂಡ ಸಹೋದರರಂತೆ ಭಾವಿಸಿ ನಡೆದುಕೊಳ್ಳಬೇಕೆಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಹಬ್ಬವೇ ರಾಖಿ ಹಬ್ಬ. ಹಿಂದೆ ಯುದ್ಧಕ್ಕೆ ಹೋಗುವ ತಮ್ಮ ಸಹೋದರ ಮತ್ತು ಊರಿನ ಇತರೆ ಯುವಕರಿಗೆ ಮಹಿಳೆಯರು ರಾಖಿ ಕಟ್ಟಿ ಯುದ್ಧದಲ್ಲಿ […]