ಕರಾವಳಿಗೂ ನೂತನ ಅತ್ಯಾಧುನಿಕ ನರ್ಮ್ ಬಸ್ಸುಗಳು
Friday, August 19th, 2016ಮಂಗಳೂರು: ರಾಜ್ಯದ ವಿವಿಧ ರಸ್ತೆಗಳಲ್ಲಿ ಓಡಾಡಲಿರುವ 637 ಬಸ್‌ಗಳನ್ನು ಆ. 18ರಂದು ಸಿಎಂ ಸಿದ್ಧರಾಮಯ್ಯ ಬಿಡುಗಡೆಗೊಳಿಸಿದ್ದು, ಈ ನರ್ಮ್ ಹೊಸ ಬಸ್‌ಗಳು ಕರಾವಳಿಯಲ್ಲೂ ಓಡಾಡಲಿವೆ. ಪ್ರಥಮ ಹಂತದಲ್ಲಿ ಮಂಗಳೂರಿಗೆ 20 ಹಾಗೂ ಉಡುಪಿಗೆ 28 ನವೀನ ಮಾದರಿಯ ಮಿನಿ ಬಸ್‌ಗಳು ದೊರೆಯಲಿವೆ. ಪುತ್ತೂರು ವಿಭಾಗದ ಪುತ್ತೂರಿಗೆ 28 ಹಾಗೂ ಮಡಿಕೇರಿಗೆ 18 ಡಲ್ಟ್ ಬಸ್‌ಗಳು ಮಂಜೂರಾಗಿವೆ. ಮಂಗಳೂರಿಗೆ 20 ಹಾಗೂ ಉಡುಪಿಗೆ 28 ಬಸ್‌ಗಳು ಮಂಜೂರಾಗಿವೆ. ಈಗಾಗಲೇ ಕೆಲವು ನರ್ಮ್ ಬಸ್‌ಗಳು ರಸ್ತೆಗಿಳಿದಿವೆ. ಹೊಸ ಗಾಡಿಗಳು ಬರುತ್ತಿದ್ದಂತೆಯೇ […]