ಕುಡಿದ ಮತ್ತಿನಲ್ಲಿ ಮಾವನಿಂದಲೇ ಅಳಿಯನ ಕೊಲೆ..!
Saturday, June 2nd, 2018ಬಂಟ್ವಾಳ: ಕುಡಿದ ಮತ್ತಿನಲ್ಲಿ ಮಾವನಿಂದಲೇ ಅಳಿಯನ ಕೊಲೆ ನಡೆದ ಘಟನೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಕಟ್ಟದಪಡ್ಪು ಎಂಬಲ್ಲಿ ನಡೆದಿದೆ. ರಮಾನಂದ (50) ಮಾವನಿಂದಲೆ ಕೊಲೆಯಾದ ದುರ್ದೈವಿ. ರಮಾನಂದ ಅವರ ಪತ್ನಿಯ ತಂದೆ ಅಮನ್ನ ಪೂಜಾರಿ ಕೊಲೆಗೈದವರು. ಕುಡಿದ ಮತ್ತಿನಲ್ಲಿದ್ದ ಆರೋಪಿ ಅಮನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಈ ಕೊಲೆಗೆ ಸಾಂಸಾರಿಕ ಕಲಹ ಕಾರಣವೆಂದು ಹೇಳಲಾಗಿದೆ.ಮಧ್ಯಾಹ್ನ ಸುಮಾರು 12 ಗಂಟೆಗೆ ಘಟನೆ ನಡೆದಿದ್ದು, ರಮಾನಂದರ ಪತ್ನಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಬಂಟ್ವಾಳ ಗ್ರಾಮಾಂತರ […]