ಮಣಿ ರತ್ನಂ ರ ಹೊಸ ಪ್ರಾಜೆಕ್ಟ್ ನಲ್ಲಿ ನಟಿಸಲಿರುವ ಅಮೀರ್ – ಕರೀನಾ
Wednesday, March 6th, 2013ಟಾಪ್ಮೋಸ್ಟ್ ತಾರೆಗಳಿದ್ದ ರಾವಣನ್ ಮತ್ತು ಗೌತಮ್ ಕಾರ್ತಿಕ್ ಮತ್ತು ತುಳಸಿ ನಟಿಸಿದ ಕಡಲ್ ಚಿತ್ರ ಫ್ಲಾಪ್ ಆದ ನಂತರ ತನ್ನ ಜಾದೂ ಕಳೆದುಹೋಗಿದೆ ಎಂಬ ಅಪವಾದವನ್ನು ಹೋಗಲಾಡಿಸಲು ಮಣಿ ರತ್ನಂ ರವರು ತಮ್ಮ ಹೊಸ ಹೊಸ ಪ್ರಾಜೆಕ್ಟ್ ವೊಂದನ್ನು ಕೈಗೆತ್ತಿಕೊಂಡಿದ್ದು ಇದರಲ್ಲಿ ಬಾಲಿವುಡ್ ನಟ ಅಮೀರ್ ಹಾಗು ನಟಿ ಕರೀನಾಳನ್ನು ಆಯ್ಕೆ ಮಾಡಿದ್ದಾರೆ ಎಂಬ ಸುದ್ದಿ ಇದೆ. ಜೊತೆಗೆ ಹಿಂದಿ ಮತ್ತು ತಮಿಳಿನಲ್ಲಿಯೂ ಈ ಚಿತ್ರ ನಿರ್ಮಾಣವಾಗಲಿದ್ದು ಚಿತ್ರ ಇಂಡಿಯಾ-ಪಾಕಿಸ್ತಾನದ ವಿಭಜನೆಯ ಕಥೆಯನ್ನು ಹೊಂದಿದೆಯಂತೆ. ಬಾಂಬೆ, ರೋಜಾದಂಥ […]