ಕರೊನಾ ಲಸಿಕೆ ಪಡೆದ ವ್ಯಕ್ತಿ ಮೈಮೇಲೆ ಅಯಸ್ಕಾಂತೀಯ ಶಕ್ತಿ
Tuesday, June 15th, 2021ಉಡುಪಿ: ಕರೊನಾ ಲಸಿಕೆ ಪಡೆದ ಉಡುಪಿಯ ವ್ಯಕ್ತಿಯೊಬ್ಬರಲ್ಲಿ ಅಯಸ್ಕಾಂತೀಯ ಲಕ್ಷಣಗಳು ಕಂಡುಬಂದಿದ್ದು, ಭುಜ, ಹಣೆ, ಹೃದಯಭಾಗಗಳಲ್ಲಿ ಸ್ಟೀಲ್ ಚಮಚ, ನಾಣ್ಯಗಳು ಅಂಟಿಕೊಳ್ಳುತ್ತಿರುವ ಘಟನೆ ನಡೆದಿದೆ. ನಗರದ ಪಿಪಿಸಿ ಕಾಲೇಜು ಸಮೀಪ ನಿವಾಸಿ ರಾಮ್ ದಾಸ್ ಶೇಟ್ (52) ಅವರಲ್ಲಿ ಅಯಸ್ಕಾಂತೀಯ ಗುಣಲಕ್ಷಣ ಕಾಣಿಸಿಕೊಂಡಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ಜಿಲ್ಲಾಸ್ಪತ್ರೆಯಲ್ಲಿ ಬಿಪಿ, ಶುಗರ್, ಇಸಿಜಿ, ರಕ್ತ ಪರೀಕ್ಷೆ ಮಾಡಿದ್ದಾರೆ. ಹೆಚ್ಚಿನ ಪರೀಕ್ಷೆಗೆ ಮಣಿಪಾಲ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿದೆೆ. ವರದಿ ಬಳಿಕವೇ ಸತ್ಯ ತಿಳಿಯಲಿದೆ ಎಂದು ರಾಮ್ದಾಸ್ ಶೇಟ್ ತಿಳಿಸಿದ್ದಾರೆ. ಕೋವಿಡ್ […]