ಶಬರಿಮಲೆಗೆ ಪ್ರವೇಶಿಸಿದ ಆ ಹುಡುಗಿ ಹೇಳಿದ್ದೇನು ಗೊತ್ತಾ?
Monday, October 22nd, 2018ತಿರುವನಂತಪುರಂ : ಪ್ಲೆಕಾರ್ಡ್ ಹಿಡಿದು ಶಬರಿಮಲೆಗೆ ಬಂದ ಹುಡುಗಿಯೊಬ್ಬಳ ನಡೆ ಲಕ್ಷಾಂತರ ಭಕ್ತರನ್ನು ಗಮನವನ್ನು ಸೆಳೆಯಿತು. ಅಷ್ಟಕ್ಕೂ ಆ ಹುಡುಗಿ ಹೇಳಿದ್ದೇನು. ಶುಕ್ರವಾರದಂದು ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ತಂದೆಯ ಜೊತೆ 9 ವರ್ಷದ ಹುಡುಗಿಯೊಬ್ಬಳು ಬಂದಿದ್ದಳು. ಪ್ಲೆಕಾರ್ಡ್ ಹಿಡಿದಿದ್ದ ಆ ಹುಡುಗಿ ನನಗೀಗ 9 ವರ್ಷ ವಯಸ್ಸು, ನನಗೆ ಇನ್ನು 50 ವರ್ಷ ವಯಸ್ಸಾದ ಮೇಲೆ ಮತ್ತೆ ನಿನ್ನ ದರ್ಶನಕ್ಕೆ ಬರುತ್ತೇನೆ” ಎಂದು ಪುಟ್ಟ ಬಾಲಕಿಯೊಬ್ಬಳು ಅಯ್ಯಪ್ಪನನ್ನು ಪ್ರಾರ್ಥಿಸಿದಳು. 9 ವರ್ಷದ ಜನನಿ ಶುಕ್ರವಾರದಂದು ಕೈಯಲ್ಲಿ ಪ್ಲೆಕಾರ್ಡ್ ಹಿಡಿದಿದ್ದ ಆಕೆ ಮತ್ತು ತಂದೆ ಸತೀಶ್ ಕುಮಾರ್, ‘ಸುಪ್ರೀಂ ಕೋರ್ಟ್ […]