ನಿಮ್ಮ ಪತಿ ನಿಮ್ಮ ಮಾತು ಕೇಳುತ್ತಿಲ್ಲವೇ? ಇಲ್ಲಿದೆ ಪರಿಹಾರ
Tuesday, November 26th, 2019ದಾಂಪತ್ಯ ಜೀವನದಲ್ಲಿ ಗಂಡ-ಹೆಂಡತಿ ತಮ್ಮ ಜೀವನವನ್ನು ಸುಭಿಕ್ಷೆಯಾಗಿಟ್ಟುಕೊಳ್ಳಲು ಪ್ರತಿದಿನ ತಮ್ಮದೆಯಾದ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಪತಿಯ ಪ್ರೇಮಕ್ಕೆ ಪತ್ನಿ ಹಾತೊರೆಯುವುದು ಸಹಜ ಆದರೆ ಕೆಲವೊಂದು ಸಂದರ್ಭದಲ್ಲಿ ನಿಮ್ಮ ಪತಿ ನಿಮ್ಮ ಇಚ್ಛೆ ಅರಿಯದೆ ತದ್ವಿರುದ್ಧವಾಗಿ ನಡೆಯುತ್ತಿರಬಹುದು ಮತ್ತು ಪರರ ಮಾತುಗಳನ್ನು ಕೇಳಿ ಜೀವನ ದುಸ್ತರ ಮಾಡಿಕೊಳ್ಳಬಹುದು ಇಂತಹ ವಿಷಯಗಳು ತಮಗೆ ಆಘಾತ ಹಾಗೂ ಅತ್ಯಂತ ದುಃಖ ತರಿಸುತ್ತದೆ. ದಾಂಪತ್ಯ ಜೀವನದಲ್ಲಿ ಪ್ರೇಮದಿಂದ ಇರಲು ಸದಾ ಬಯಸುವುದು ಸಹಜ ಇಂತಹ ಸಮಸ್ಯೆ ಕುಟುಂಬದಲ್ಲಿ ಭುಗಿಲೆದ್ದಾಗ ದಾರಿಕಾಣದೆ ಖಿನ್ನತೆ ಅನುಭವಿಸುವಿರಿ. ಚಿಂತಿಸದಿರಿ […]