ನಿಮ್ಮ ಪತಿ ನಿಮ್ಮ ಮಾತುಗಳನ್ನು ಕೇಳುವಂತೇ ಆಗಲು ಹೀಗೆ ಮಾಡಿ
Tuesday, March 24th, 2020ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ಪತಿ-ಪತ್ನಿಯರು ಅನ್ಯೋನ್ಯವಾಗಿ ಜೀವನ ಸಾಗಿಸುವುದು ಬಹುಮುಖ್ಯ. ಆದರೆ ಕೆಲವು ಸಂಸಾರದಲ್ಲಿ ಪತಿ ಯಾದವರು ಒಳ್ಳೆಯ ಮಾತುಗಳನ್ನು ಕೇಳದೆ ಅಥವಾ ತಮ್ಮದೇ ಆದ ಚಟುವಟಿಕೆಗಳಲ್ಲಿ ನಿರತರಾಗಿ ಮರೆಯಬಹುದು ಇದರಿಂದ ನಿಮ್ಮ ಪತಿ ಸರಿಹೋಗದೆ ನಿಮ್ಮಲ್ಲಿನ ಪ್ರೇಮವು ಹಾತೊರೆಯುತ್ತದೆ. ಅವರ ವಿರೋಧಾಭಾಸಗಳು ನಿಮಗೆ ಬಹಳಷ್ಟು ಸಂಕಷ್ಟ ನೀಡಬಹುದು. ಕೆಲವೊಂದು ಮನೆಗಳಲ್ಲಿ ಪರರ ಮಾತುಗಳು, ಹೇಳಿಕೆಯ ಮಾತುಗಳನ್ನು ಕೇಳಿ ಮನೆಗಳನ್ನು ನಾಶ ಮಾಡಿಕೊಳ್ಳುವಂತಹ ಸಂದರ್ಭಗಳು ನೋಡಬಹುದು. ದಾಂಪತ್ಯ ಜೀವನದಲ್ಲಿ ಪ್ರೇಮದಿಂದ ಇರಲು […]