ಹೆಚ್ಚುವರಿ ಆಟೋ ತಂಗುದಾಣಕ್ಕೆ ರಿಕ್ಷಾ ಬಂದ್, ಮಹಾನಗರಪಾಲಿಕೆ ಕಚೇರಿ ಚಲೋ
Saturday, May 26th, 2012ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಆಟೋ ರಿಕ್ಷಾ ಚಾಲಕರ ಸಂಘ, ಜಿಲ್ಲಾ ಆಟೋ ರಿಕ್ಷಾ ಚಾಲಕರ ಅಶೋಸಿಯೇಷನ್, ರಾಜ್ಯ ಆಟೋ ರಿಕ್ಷಾ ಚಾಲಕರ ಫೆಡರೇಷನ್, ಮೈನ್ಯಾರಿಟೀಸ್ ಆಟೋ ಡ್ರೈವರ್ಸ್ ಆಶೋಶಿಯೇಶನ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಶುಕ್ರವಾರ ನಗರದಲ್ಲಿ ರಿಕ್ಷಾ ನಿಲುಗಡೆಗೆ ಸುಸಜ್ಜಿತ ತಂಗುದಾಣಗಳ ವ್ಯವಸ್ಥೆ ಕಲ್ಪಿಸ ಬೇಕು ಎಂದು ಆಗ್ರಹಿಸಿ ಮಂಗಳೂರು ಮಹಾನಗರ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಐವನ್ ಡಿ’ಸೋಜಾ ನೇತೃತ್ವದಲ್ಲಿ ರಿಕ್ಷಾ ಬಂದ್ ಮತ್ತು ಮಹಾನಗರಪಾಲಿಕೆ ಕಚೇರಿ ಚಲೋ ಕಾರ್ಯಕ್ರಮ […]