ಹೆಬ್ಟಾವಿನೊಂದಿಗೆ ಸೆಣಸಿ ಪಾರಾದ ಬಾಲಕನ ಮನೆಯಂಗಳದಲ್ಲಿ ಮತ್ತೆ ಪ್ರತ್ಯಕ್ಷವಾದ ಹೆಬ್ಟಾವು
Saturday, October 8th, 2016ಮಂಗಳೂರು: ಹೆಬ್ಟಾವಿನೊಂದಿಗೆ ಸೆಣಸಿ ಪ್ರಾಣಾಪಾಯದಿಂದ ಪಾರಾದ ಬಂಟ್ವಾಳ ತಾಲೂಕು ಸಜೀಪ ಸಮೀಪದ ಕೊಳಕೆಯ ಬಾಲಕ ವೈಶಾಖ್ (11) ಚೇತರಿಸಿಕೊಂಡಿದ್ದು, ಗುರುವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾನೆ. ವಿಲಕ್ಷಣ ವಿದ್ಯಮಾನ ಎಂಬಂತೆ ಬಾಲಕ ಮನೆಗೆ ತಲುಪಿದಾಗ ಮನೆಯಂಗಳದಲ್ಲಿ ಹೆಬ್ಟಾವೊಂದು ಮತ್ತೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದೆ. ಆದರೆ ಈ ಹೆಬ್ಟಾವು ಕಳೆದ ಮಂಗಳವಾರ ಬಾಲಕನನ್ನು ಕಚ್ಚಿದ ಹೆಬ್ಟಾವೇ ಎಂಬುದು ಖಚಿತವಾಗಿಲ್ಲ. ಜನ ಸೇರುತ್ತಿದ್ದಂತೆ ಹೆಬ್ಟಾವು ಪೊದೆಯಲ್ಲಿ ಸೇರಿ ಮರೆಯಾಗಿದ್ದು, ಸ್ಥಳೀಯರು ಹುಡುಕಾಟ ನಡೆಸಿದ್ದಾರೆ. ಸಜೀಪ ಗ್ರಾಮದ ಕೊಳಕೆ ಕೂಡೂರಿನ […]