ಮೊದಲ ಬಾರಿ ಕ್ರೀಡಾ ಗಾಯಗಳ ಚಿಕಿತ್ಸೆಗೆ ಒಪಿಡಿ ಆರಂಭಿಸಿದ ಕೆಎಂಸಿ ಹಾಸ್ಪಿಟಲ್
Thursday, September 2nd, 2021ಮಂಗಳೂರು : ಯಾವುದೇ ಕ್ರೀಡೆಗೆ ಸಂಬಂಧಿಸಿದ ಗಾಯಗಳಿಗೆ ಸಂಪೂರ್ಣ ಹಾಗೂ ಸಮಗ್ರ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಯು ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಅನ್ನು ಆರಂಭಿಸಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಕ್ರೀಡಾ ಗಾಯಗಳು, ಆರ್ಥೋಪೆಡಿಕ್ಸ್, ಸೊಂಟ ಮತ್ತು ಮಂಡಿ ವಿಷೇಶತಜ್ಞ ಸರ್ಜನ್ ಆಗಿರುವ ಡಾ. ಯೋಗೇಶ್ ಕಾಮತ್ ಅವರು ಎಲ್ಲಾ ರೀತಿಯ ಕ್ರೀಡಾ ಸಂಬಂಧಿ ಗಾಯಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಈ ವಿಭಾಗದ ಮುಖ್ಯಸ್ಥರ ಹೊಣೆಯನ್ನು ನಿಭಾಯಿಸುತ್ತಿದ್ದಾರೆ. ರಾಷ್ಟ್ರೀಯ ಮಟ್ಟದ ಅಥ್ಲೀಟ್ಗಳಾಗಿರುವ ಶ್ರೀ ಚೆಲ್ಸಾ ಮೇದಪ್ಪ […]