ಸಮಾಜ ಸೇವಕ ಕೆ.ರವೀಂದ್ರ ಶೆಟ್ಟಿ ಗೆ ಆರ್ಯಭಟ ಪ್ರಶಸ್ತಿ

Saturday, June 22nd, 2024
Ravindra-Shetty

ಮಂಗಳೂರು : ಶಿಕ್ಷಣ, ಧಾರ್ಮಿಕ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅವರನ್ನು ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ 23ರಂದು ಸಂಜೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದೆ. ಕೆ.ರವೀಂದ್ರ ಶೆಟ್ಟಿ ಅವರು ದೇರಳಕಟ್ಟೆಯಲ್ಲಿ ತನ್ನ ತಾಯಿಯ ಹೆಸರಿನಲ್ಲಿ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆ ಸ್ಥಾಪಿಸಿ ಆರ್ಥಿಕವಾಗಿ ಹಿಂದುಳಿದ ಹಲವಾರು ಮಕ್ಕಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡುತ್ತಿರುವುದಲ್ಲದೆ, […]

ಆರ್ಯಭಟ ಪ್ರಶಸ್ತಿ ವಿಜೇತ ಸಂಗೀತ ಕಲಾವಿದೆ ಶೀಲಾ ದಿವಾಕರ್ ನಿಧನ

Thursday, January 27th, 2022
Sheela Diwakar

ಮಂಗಳೂರು :  ಆರ್ಯಭಟ ಪ್ರಶಸ್ತಿ ಪುರಸ್ಕೃತೆ, 28 ವರ್ಷಗಳಿಂದ ಸಂಗೀತ ರಂಗದ ನೂರಾರು ಮೇರು ಪ್ರತಿಭೆಗಳಿಗೆ ಗುರುವಾಗಿರುವ ಶೀಲಾ ದಿವಾಕರ್ (53) ಬುಧವಾರ ನಿಧನರಾಗಿದ್ದಾರೆ. ‘ಕರಾವಳಿ ಕೋಗಿಲೆ’ ಖ್ಯಾತಿಯ ಸಂಗೀತ ಗುರುಗಳಾದ ವಿದುಷಿ ಶ್ರೀಮತಿ ಶೀಲಾ ದಿವಾಕರ್ ಅನಾರೋಗ್ಯದ ಹಿನ್ನೆಲೆ ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ  ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವಿದ್ವತ್ ಸನ್ಮಾನ ಸ್ವೀಕರಿಸಿದ ಕರಾವಳಿ ಕೋಗಿಲೆ, 3000ಕ್ಕೂ ಅಧಿಕ ಪ್ರತಿಷ್ಠಿತ ವೇದಿಕೆಗಳಲ್ಲಿ ಜನಮೆಚ್ಚುಗೆಯ ಕಾರ್ಯಕ್ರಮ ನೀಡಿದ ಖ್ಯಾತ ಗಾಯಕಿಯಾಗಿದ್ದರು. ಶೀಲಾರವರು ಮಂಗಳೂರು, […]

ಕೃಷಿ ಪ್ರೀತಿ, ಕೃಷ್ಣಪ್ಪಗೌಡರಿಗೆ ಒಲಿದ ಆರ್ಯಭಟ ಪ್ರಶಸ್ತಿ

Monday, October 16th, 2017
Krushnappa gowda

ಮಂಗಳೂರು: ಮಂಗಳೂರಿನ ಈ ಸಾಮಾನ್ಯ ಟೆರೇಸ್ ಮನೆ ಮಹಡಿ ಮೇಲೆ ಹೋಗಿ ನೋಡಿದರೆ ಹಚ್ಚ ಹಸುರಿನ ಸುಂದರ ತೋಟ ಕಾಣಿಸುತ್ತದೆ. ಈ ತೋಟದಲ್ಲಿ ತರಹೇವಾರಿ ಹೂ ಗಿಡಗಳಿಂದ ಹಿಡಿದು ಹಣ್ಣು ತರಕಾರಿ, ಭತ್ತದ ತನಕ ಪುಟ್ಟದೊಂದು ಸಸ್ಯಕಾಶಿಯ ದರ್ಶನವಾಗುತ್ತದೆ. ಹೌದು, ಮಂಗಳೂರು ನಗರದಲ್ಲಿ ಈಗ ಎಲ್ಲಿ ನೋಡಿದರೂ ಬರೀ ಕಾಂಕ್ರೀಟ್ ರಸ್ತೆಗಳು ಬಾನೆತ್ತರದ ಕಟ್ಟಡಗಳೆ ಕಾಣಿಸುತ್ತದೆ. ಆದರೆ ಇಲ್ಲೊಬ್ಬರು ತಮ್ಮ ಮನೆಯ ಟೆರೇಸ್ ಅನ್ನೆ ಒಂದು ಸುಂದರ ತೋಟವನ್ನಾಗಿ ಮಾರ್ಪಾಡಿಸಿದ್ದಾರೆ. ಮಾತ್ರವಲ್ಲ ವರ್ಷಕ್ಕೆ ಸುಮಾರು 50 ಕೆ […]