ಬೆಳ್ತಂಗಡಿ ತಾಲೂಕಿನಲ್ಲಿ ಸಂಭ್ರಮದ ಸಿರಿ ಜಾತ್ರೆ
Monday, February 1st, 2021ಮಂಗಳೂರು: ಅಲ್ಲಿ ಹೋದಾಗ ಅಪರೂಪದ ದೃಶ್ಯವೇ ಕಂಡುಬಂದಿತ್ತು. ಸಾಲು ಸಾಲಾಗಿ ನಿಂತು ಹೊಂಬಾಳೆಯನ್ನು ಹಿಡಿದಿದ್ದ ಮಹಿಳೆಯರನ್ನು ನೋಡಿದ್ರೆ ಕಣ್ಣಲ್ಲಿ ಭಯ ಭಕ್ತಿ ಸೃಷ್ಟಿಸಿತ್ತು. ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಆಲಡೆ ಕ್ಷೇತ್ರ ಮರೋಡಿ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ ಪ್ರಯುಕ್ತ ಆಯನ ಮತ್ತು ಸಿರಿಗಳ ಜಾತ್ರೆ ಸಂಭ್ರಮದಿಂದ ನಡೆಯಿತು. ಹೆಂಗಸರು ಸಾಲಾಗಿ ನಿಂತು ತಮ್ಮ ತಮ್ಮ ಕೈಯಲ್ಲಿ ಅಡಕೆ ಮರದ ಹಿಂಗಾರವನ್ನು ಹಿಡಿದು ಸಾಮೂಹಿಕವಾಗಿ ಮೈಮೇಲೆ ದೈವವನ್ನು ಆವಾಹಿಸಿಕೊಂಡಿದ್ದರು. ಮಹಿಳೆಯರು ಯುವತಿಯರನ್ನು ‘ಸಿರಿ’ಗಳೆಂದೂ, ಯುವಕರನ್ನು ‘ಕುಮಾರ’ […]