ನಗರದ ಓಶಿಯನ್ ಪರ್ಲ್ ನಲ್ಲಿ ಮಾರ್ಚ್ 20 ರಿಂದ ಎಪ್ರಿಲ್ 5 ರವರೆಗೆ ನಡೆಯಲಿರುವ ಆಹಾರೋತ್ಸವ ‘ಖಾವ್ ಗಲಿ’
Saturday, March 23rd, 2013ಮಂಗಳೂರು : ನಗರದ ಓಶಿಯನ್ ಪರ್ಲ್ ಹೊಟೇಲ್ನಲ್ಲಿ ಮಾರ್ಚ್ 20 ರಿಂದ ಎಪ್ರಿಲ್ 5ರವರೆಗೆ ಉತ್ತರ ಭಾರತದ ಸ್ಟ್ರೀಟ್ ಫುಡ್ಗಳನ್ನು ಪರಿಚಯಿಸುವ ಆಹಾರೋತ್ಸವ ‘ಖಾವ್ ಗಲಿ’ ಆರಂಭಗೊಂಡಿದ್ದು ಪ್ರೀಮಿಯಂ ರೆಸ್ಟೋರೆಂಟ್ ‘ಸಾಗರ್ರತ್ನ’ ಸಮೂಹದ ಹೊಟೇಲ್ ಸಂಸ್ಥೆಯ ಪರಿಣತ ಶೆಫ್ಗಳ ಮೇಲ್ವಿಚಾರಣೆಯಲ್ಲಿ ಖಾದ್ಯಗಳು ತಯಾರಿಸಲ್ಪಡುತ್ತವೆ ಎಂದು ಓಶಿಯನ್ ಪರ್ಲ್ ಹೊಟೇಲ್ನ ಜನರಲ್ ಮ್ಯಾನೇಜರ್ ಬಿ.ಎನ್.ಗಿರೀಶ್ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು. ಉತ್ತರ ಭಾರತದ ಖಾದ್ಯ ಗಳಾದ ಮಸಾಲ ಪುರಿ, ಬೇಲ್ ಪುರಿ, ಸೇವ್ಪುರಿ, ದಹಿಪುರಿ, ದಹಿ ಪಾಪ್ಡಿ ಚಾಟ್, ದಿಲ್ಲಿ […]