ಯಕ್ಷಗಾನದಲ್ಲಿ ‘ಇವನರ್ವ’ ಪದ ಬಳಕೆ ವಿವಾದ… ಕಲಾವಿದ ಹೇಳಿದ್ದೇನು?
Wednesday, April 4th, 2018ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಇತ್ತೀಚೆಗೆ ಬಸವಣ್ಣನವರ ವಚನವನ್ನು ತಪ್ಪಾಗಿ ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ, ಇದನ್ನು ಯಕ್ಷಗಾನದಲ್ಲಿ ಬಳಸಿದ್ದು ವಿವಾದಕ್ಕೆ ಕಾರಣವಾಗಿದೆ. ಇವನರ್ವ ಇವನರ್ವ ಎನ್ನುವ ಹೇಳಿಕೆಯನ್ನು ಯಕ್ಷಗಾನದಲ್ಲಿ ಬಳಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೂಡಬಿದ್ರೆ ಚುನಾವಣಾ ಆಯೋಗ ಮುಜರಾಯಿ ಇಲಾಖೆ ಮೂಲಕ ಕಟೀಲು ದುರ್ಗಾಪರಮೆಶ್ವರಿ ದೇವಸ್ಥಾನದ ಮಂಡಳಿಗೆ ಕಲಾವಿದ ಪೂರ್ಣೇಶರನ್ನು ಯಕ್ಷಗಾನದಲ್ಲಿ ಮುಂದುವರಿಸದಂತೆ ನೋಟೀಸ್ ಜಾರಿಗೊಳಿಸಿದೆ. ಹಾಸ್ಯಕ್ಕೀಡುಮಾಡಿದ ರಾಗಾ ವಚನ ಉವಾಚ…ಯಕ್ಷಗಾನದಲ್ಲೂ ಫುಲ್ ಹಿಟ್! ಈ ಕುರಿತು ಮಾತನಾಡಿರುವ ಕಲಾವಿದ ಪೂರ್ಣೇಶ್, […]