ಸಾಲದ ಸಮಸ್ಯೆಯಿಂದ ಪಾರಾಗಬೇಕಾದರೆ ಹೀಗೆ ಮಾಡಿ
Sunday, May 17th, 2020ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಹಣಕಾಸಿನ ವ್ಯವಹಾರ ತೀವ್ರತೆರನಾದ ನಷ್ಟ, ಅಧಿಕ ಸಾಲದ ಹೊರೆ, ಆದಾಯ ಉತ್ಪನ್ನಗಳಲ್ಲಿ ನಿರಾಶಾದಾಯಕ ವಾತಾವರಣ ಇದು ನಿಮ್ಮ ವ್ಯವಸ್ಥಿತ ಜೀವನಕ್ಕೆ ಮಾರಕವಾಗುತ್ತದೆ. ಚೆನ್ನಾಗಿದ್ದ ಜೀವನ ಇದ್ದಕ್ಕಿದ್ದ ಹಾಗೆ ಸಮಸ್ಯೆಯಲ್ಲಿ ಸಿಲುಕುವುದುಂಟು. ಇವುಗಳು ನಿಮ್ಮ ಗ್ರಹಗತಿಗಳ ದೋಷಗಳಿಂದ ಅಥವಾ ಕೆಟ್ಟ ಜನಗಳ ದೃಷ್ಟಿಯಿಂದ ಅಥವಾ ನಿಮ್ಮ ಅಜ್ಞಾನದ ಹೂಡಿಕೆಗಳು ಅತಿಯಾದ ಆತ್ಮವಿಶ್ವಾಸ ಇಂತಹ ಸಮಸ್ಯೆ ತಂದೊಡ್ಡುತ್ತದೆ. ಇಂತಹ ಒತ್ತಡದ ವಾತಾವರಣದಿಂದ ಮಾನಸಿಕ ಅಶಾಂತಿಗೆ ಗುರಿಯಾಗುವಿರಿ. ಸಾಮಾಜಿಕ ಜೀವನದಲ್ಲಿ […]