ವಿಶ್ವಾಸದ ಸ್ವಾವಲಂಬಿ ಬದುಕಿನೊಂದಿಗೆ ಸಾಧಕರಾಗೋಣ : ಕಲ್ಕೂರ
Friday, March 6th, 2020ಮಂಗಳೂರು : ಬದುಕಿನ ಎಲ್ಲ ನೆಲೆಯಲ್ಲೂ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಧಾರ್ಮಿಕವಾಗಿ ಸರ್ವರೀತಿಯಲ್ಲೂ ಸ್ವಾತಂತ್ರ್ಯ ಹೊಂದಿರುವ ವಿಶಿಷ್ಠವಾದ ದೇಶ ನಮ್ಮದು. ಆದುದರಿಂದ ವಿಶ್ವಾಸದಿಂದ ಸ್ವಾವಲಂಬಿ ಬದುಕನ್ನು ನಡೆಸುತ್ತಾಯಾವ ಸ್ತರದಲ್ಲೂ ಇಲ್ಲಿ ಓರ್ವ ಮಹಿಳೆಯೂ ಸಾಧಕಿಯಾಗಲು ಸಾಧ್ಯವಿದೆ ಎಂದು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಹೇಳಿದರು. ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ಇದರ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಜ್ಞಾನ ಸಂಪಾದಿಸುವುದರ ಜೊತೆ ಜೊತೆಗೆ ಜೀವನಾನುಭವವನ್ನು […]