ಮಂಗಳೂರಿಗೆ ಎರಡು ನೂತನ ಉಪ ವಿದ್ಯತ್ ಕೇಂದ್ರಗಳ ಸಮರ್ಪಣೆ
Thursday, January 27th, 2011ಮಂಗಳೂರು: ಮಂಗಳೂರು ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ನಗರದ ಕುದ್ರೋಳಿ ಹಾಗೂ ನಂದಿಗುಡ್ಡದಲ್ಲಿ 33/11 ಕೆ.ವಿ ವಿತರಣಾ ಕೇಂದ್ರಗಳ ಚಾಲನೆಗೊಲಿಸುವ ಮೂಲಕ ಶೋಭಾಕರಂದ್ಲಾಜೆ ಉದ್ಘಾಟನೆ ನಡೆಸಿದರು. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಕುದ್ರೋಳಿ ಹಾಗೂ ನಂದಿಗುಡ್ಡದಲ್ಲಿ ನೂತನವಾಗಿ 33/11 ಕೆ.ವಿ. ವಿದ್ಯುತ್ ಉಪಕೇಂದ್ರವನ್ನು ಸ್ಥಾಪಿಸಲಾಗಿದ್ದು. ಮಂಗಳೂರು ಮಹಾನಗರ ವ್ಯಾಪ್ತಿಯ ಗ್ರಾಗಕರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗುವಂತೆ ಸ್ಥಾಪಿತವಾಗಿರುವ ಈ ನೂತನ ವಿದ್ಯುತ್ ಉಪಕೇಂದ್ರಗಳಾದ ಕುದ್ರೋಳಿಯಲ್ಲಿ 5 ಎಮ್. ವಿ. ಎ ಸಾಮಥ್ರ್ಯದ ಎರಡು […]