ಎಂದಿರನ್’ ಚಿತ್ರವಿಮರ್ಶೆ
Tuesday, October 5th, 2010ಮಂಗಳೂರು : ಭಾರತೀಯ ಚಿತ್ರರಂಗದಲ್ಲೇ ಅತ್ಯಧಿಕ ಬಜೆಟನ್ನು ಹಾಕಿ ನಿರ್ದೇಶಕ ಶಂಕರ್ ‘ಎಂದಿರನ್’ ಚಿತ್ರ ನಿರ್ಮಿಸಿದ್ದಾರೆ. ‘ಎಂದಿರನ್’ ಚಿತ್ರದ ಒಟ್ಟು ಬಜೆಟ್ 162 ಕೋಟಿ ರೂಪಾಯಿಗಳು. ದೇಶಿಯ ಚಿತ್ರಗಳಲ್ಲಿ ಇಷ್ಟೊಂದು ಹಣ ಹಾಕಿದ ಚಿತ್ರ ಇದೇ ಮೊದಲು. ಸ್ಪೆಷಲ್ ಎಫೆಕ್ಟ್‌ಗಳೊಂದಿಗೆ ಅದ್ಬುತ ಸ್ಟಂಟ್ ಹಾಗೂ ಸಂಭಾಷಣೆಗಳು ಚಿತ್ರದ ಹೈಲೈಟ್ಸ್. ಮೂರೂ ಭಾಷೆಗಳಲ್ಲಿ ಬಿಡುಗಡೆ ಗೊಂಡಿದೆ ಹಿಂದಿಯಲ್ಲಿ ‘ರೊಬೊಟ್’, ತಮಿಳಿನಲ್ಲಿ ‘ಎಂದಿರನ್’ ಮತ್ತು ತೆಲುಗಿನಲ್ಲಿ ‘ರೊಬೊ’. ರಜನಿಕಾಂತ್, ಡ್ಯಾನಿ, ಐಶ್ವರ್ಯಾ ರೈ ಮುಖ್ಯ ಪಾತ್ರಗಳಲ್ಲಿರುವ ಈ ಚಿತ್ರವನ್ನು ದುಡ್ಡು […]