ದೆಹಲಿಯಲ್ಲಿ ಅಗ್ನಿ ಆಕಸ್ಮಿಕ: ಐಐಟಿ ಕ್ಯಾಂಪಸ್‌ನ ಘಟನೆ
Monday, February 24th, 2014ನವದೆಹಲಿ : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕ್ಯಾಂಪಸ್‌ನಲ್ಲಿ ಅಗ್ನಿ ಆಕಸ್ಮಿಕವಾಗಿರುವ ಘಟನೆ ಸೋಮವಾರ ವರದಿಯಾಗಿದ್ದು, ಬಲ್ಲ ಮೂಲಗಳಿಂದ ತಿಳಿದುಬಂದಿರುವಂತೆ ಕೆಮೆಸ್ಟ್ರಿ ಲ್ಯಾಬ್‌ನಲ್ಲಿ ಉಂಟಾದ ಸಣ್ಣ ಪ್ರಮಾಣದ ನ್ಪೋಟದಿಂದ ಕಾಣಿಸಿಕೊಂಡ ಬೆಂಕಿ ಬಳಿಕ ಕಟ್ಟಡ ವಿವಿಧ ಕಡೆಗೆ ಹಬ್ಬಲಾರಂಭಿಸಿತು, ಬಳಿಕ ಈ ಬೆಂಕಿ ಪಕ್ಕದಲ್ಲಿಯೇ ಇದ್ದ ಹಾಸ್ಟೆಲ್ ಕಟ್ಟಡಕ್ಕೂ ಹಬ್ಬಿತು ಎಂದು ತಿಳಿದುಬಂದಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಕಾಲೇಜು ಕ್ಯಾಂಪಸ್ಸಿನಲ್ಲಿ ಹರಡಿಕೊಳ್ಳಲಾರಂಭಿಸಿದಂತೆ ಅಲ್ಲಿದ್ದ ವಿದ್ಯಾರ್ಥಿಗಳಲ್ಲಿ ಹಾಗೂ ಉಪನ್ಯಾಸಕ ವರ್ಗದಸರಲ್ಲಿ ಭೀತಿಯ ವಾತಾವರಣ ಮೂಡಲ ಕಾರಣವಾಯಿತು. ತಕ್ಷಣವೇ […]