ಅಫ್ಘಾನ್ ವಿದ್ಯಾರ್ಥಿಯ ಐಫೋನ್ ನನ್ನು ಮರಳಿ ಕೊಟ್ಟು ಪ್ರಾಮಾಣಿಕತೆ ಮೆರದ ಬಸ್ ನಿರ್ವಾಹಕ
Friday, July 20th, 2018ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸಕ್ಕೆ ಬಂದಿದ್ದ ಅಪ್ಘಾನಿಸ್ತಾನದ ವಿದ್ಯಾರ್ಥಿಯ ಐಫೋನ್ ಕಳೆದು ಹೋಗಿ ಬಸ್ ನಿರ್ವಾಹಕರೊಬ್ಬರ ಪ್ರಾಮಾಣಿಕತೆಯಿಂದ ಮತ್ತೆ ಮರಳಿ ಸಿಕ್ಕಿದೆ. ಅಫ್ಘಾನಿಸ್ತಾನದ ಮಿರ್ ಖಾಸೆಂ ನಿವಾಸಿ ಸದ್ದಾಣ ಮುಕ್ರೇಷಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಬುಧವಾರ ಕಾಲೇಜು ಮುಗಿಸಿ ವಿದ್ಯಾರ್ಥಿ ನಿಲಯಕ್ಕೆ ಹೋಗುವ ವೇಳೆ ಕಿಸೆಯಲ್ಲಿದ್ದ ಐಫೋನ್ ಮೊಬೈಲ್ ಕಳೆದುಹೋಗಿತ್ತು. ಅವರು ಮೊಬೈಲ್ನ್ನು ಹೊಸದಾಗಿ ಖರೀದಿಸಿದ್ದು ಮೊಬೈಲ್ನಲ್ಲಿದ್ದ ಸಿಮ್ನ ಆ್ಯಕ್ಟಿವೇಶನ್ ಕೂಡ ಮಾಡಿರಲಿಲ್ಲ. ಇದರಿಂದ ಆ ಮೊಬೈಲ್ಗೆ ಕಾಲ್ ಮಾಡುವ ಸ್ಥಿತಿಯಲ್ಲಿಯೂ ಇರಲಿಲ್ಲ. ಹಾಸ್ಟೆಲ್ […]