ಅಪರಾಧ ಪ್ರಕರಣಗಳಿಂದಾಗಿ ಮಾನವೀಯ ಮೌಲ್ಯಗಳ ಅಧಪತನ : ನ್ಯಾ|ಕಡ್ಲೂರು ಸತ್ಯನಾರಾಯಣಾಚಾರ್ಯ
Tuesday, January 7th, 2020ಮಂಗಳೂರು : ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಅಪರಾಧ ಪ್ರಕರಣಗಳು ಹೆಚ್ಚು ನಡೆಯುತ್ತದೆ. ಮುಂಚೆ ಇಷ್ಟೊಂದು ಅಪರಾಧ ಪ್ರಕರಣಗಳು ನಡೆಯುತ್ತಿರಲಿಲ್ಲ. ಈ ಅಪರಾಧ ಪ್ರಕರಣಗಳನ್ನ ತಡೆಹಿಡಿಯಲು ಇದೀಗ ದೇಶದಲ್ಲಿ ಅನೇಕ ಕಾನೂನುಗಳಿವೆ. ನಮ್ಮನ್ನು ನಾವು ಶಿಸ್ತಿಗೆ ಒಳಪಡಿಸುವುದಕ್ಕೆ ಒಂದು ಕಾನೂನು ಅದನ್ನು ಜಾರಿಗೆ ತರಲು ಇನ್ನೊಂದು ಕಾನೂನು. ಅದನ್ನ ಸರಿಪಡಿಸಲು ಇನ್ನೊಂದು ಆಯೋಗ. ಒಟ್ಟಿನಲ್ಲಿ ಏನಾಗುತ್ತಿದೆಯೆಂದರೆ ಮಾನವೀಯ ಮೌಲ್ಯಗಳ ಅಧಪತನವಾಗುತ್ತಿದೆ. ಮೌಲ್ಯಗಳೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಸ ಕಡ್ಲೂರು ಸತ್ಯನಾರಾಯಣಾಚಾರ್ಯ ಖೇದ […]