ಕದ್ರಿ ಕಂಬಳದಲ್ಲಿ ಇಬ್ಬರು ಸಹೋದರಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ

Tuesday, October 3rd, 2023
sisters-suicide

ಮಂಗಳೂರು : ನಗರದ ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯಲ್ಲಿ ವಾಸವಾಗಿದ್ದ ಲತಾ ಭಂಡಾರಿ (70) ಮತ್ತು ಸುಂದರಿ ಶೆಟ್ಟಿ (80) ಎಂಬ ಸಹೋದರಿಯರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 78ರ ಹರೆಯದ ಜಗನ್ನಾಥ್ ಭಂಡಾರಿ ಮತ್ತವರ ಪತ್ನಿ ಲತಾ ಭಂಡಾರಿ ಹಾಗೂ ಲತಾ ಭಂಡಾರಿಯ ಅಕ್ಕ ಸುಂದರಿ ಶೆಟ್ಟಿ ಎಂಬವರು ಈ ಮನೆಯಲ್ಲಿ ವಾಸಿಸುತ್ತಿದ್ದರು. ಎಂದಿನಂತೆ ಜಗನ್ನಾಥ್ ಭಂಡಾರಿ ಮಂಗಳೂರಿನ ಯಶ್ ರಾಜ್ ಬಾರಿಗೆ ಕೆಲಸಕ್ಕೆ ಹೋದವರು ಸಂಜೆ 4:30ರ ವೇಳೆಗೆ ಮನೆಗೆ […]

ಕದ್ರಿ ಕಂಬಳದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನರ್‌ನವೀಕರಣದ ಕಾರ್ಯಕ್ಕೆ ಶಿಲನ್ಯಾಸ

Friday, October 21st, 2016
Kadri-gopalkrishna Temple

ಮಂಗಳೂರು: ಸುಮಾರು 4 ಶತಮಾನಗಳಷ್ಟು ಇತಿಹಾಸವಿರುವ ಕದ್ರಿ ಕಂಬಳದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನರ್‌ನವೀಕರಣದ ಕಾರ್ಯಕ್ಕೆ ನಿನ್ನೆ ಶಿಲನ್ಯಾಸ ನೆರವೇರಿತು. ಕಟೀಲು ವೆಂಕಟರಮಣ ಆಸ್ರಣ್ಣರು ಶಿಲಾನ್ಯಾಸಗೈದರು. ಈ ಸಂದರ್ಭ ವೇದ ವಿದ್ವಾಂಸರಾದ ಕೋಣಂದೂರು ಗೋಪಾಲಕೃಷ್ಣ ಆಚಾರ್, ಜ್ಯೋತಿಷ್ಯ ವಿದ್ವಾಂಸ ನಿಟ್ಟೆ ಪ್ರಸನ್ನ ಆಚಾರ್ಯ, ಶರವು ರಾಘವೇಂದ್ರ ಶಾಸ್ತ್ರಿ, ಸೀತಾರಾಮ ಶಾಸ್ತ್ರೀ, ಸುನಿಲ್ ಶಾಸ್ತ್ರಿ, ಎಸ್. ಪ್ರದೀಪ ಕುಮಾರ ಕಲ್ಕೂರ, ಕಾರ್ಪೊರೇಟರ್‌ಗಳಾದ ಅಶೋಕ್ ಡಿ.ಕೆ. ಹಾಗು ಪ್ರಕಾಶ್ ಸಾಲಿಯಾನ್, ಎಂ.ಬಿ. ಪುರಾಣಿಕ್, ಕೆ.ಎಸ್. ಕಲ್ಲೂರಾಯ, ಕೃಷ್ಣಮೂರ್ತಿ ರಾವ್, ಕಿಶೋರ್ ದಂಡೆಕೇರಿ, ಬಾಲಕೃಷ್ಣ […]

ಇತಿಹಾಸ ಪ್ರಸಿದ್ಧ ಕದ್ರಿ ಕಂಬಳ

Monday, December 3rd, 2012
Kadri Kambala

ಮಂಗಳೂರು :ಡಿಸೆಂಬರ್ 2 ಭಾನುವಾರ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವರ ಕಂಬಳವು ಕದ್ರಿ ಶ್ರೀ ಯೋಗೀಶ್ವರ ಮಠದ ಮಹಂತರಸ ರಾಜಯೋಗಿ ಶ್ರೀ ಸಂದ್ಯಾನಾಥ್ ಅವರ ಉಪಸ್ಥಿಯಲ್ಲಿ ಜರಗಿತು. ಇದೆ ಪ್ರಪ್ರಥಮ ಬಾರಿಗೆ ಕದ್ರಿ ಕಂಬಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾರ್ಯಕ್ರಮವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಅವರು ಕಂಬಳ ದಕ್ಷಿಣ ಕನ್ನಡದ ಸಾಂಸ್ಕೃತಿಕ ಕ್ರೀಡೆ, ಇಲ್ಲಿನ ಜನತೆಯು ಕಂಬಳಕ್ಕೆ ಹೆಚ್ಚು ಮಾನ್ಯತೆ ನೀಡಿದ್ದಾರೆ. ಇದಕ್ಕೆ ಅಪಾರ ಜನ ಬೆಂಬಲವಿದೆ ಎಂದರು. […]

ಕದ್ರಿ ಶ್ರೀ ಮಂಜುನಾಥೇಶ್ವರ ದೇವರ ಐತಿಹಾಸಿಕ ಕದ್ರಿ ಕಂಬಳ

Monday, December 5th, 2011
ಕದ್ರಿ ಶ್ರೀ ಮಂಜುನಾಥೇಶ್ವರ ದೇವರ ಐತಿಹಾಸಿಕ ಕದ್ರಿ ಕಂಬಳ

ಮಂಗಳೂರು : ಶ್ರೀ ಕ್ಷೇತ್ರ ಕದ್ರಿ ಶ್ರೀ ಮಂಜುನಾಥೇಶ್ವರ ದೇವರ ಐತಿಹಾಸಿಕ ಕದ್ರಿ ಕಂಬಳವು ಕದ್ರಿ ಕಂಬಳ ಸಮಿತಿ ವತಿಯಿಂದ ಶ್ರೀ ಯೋಗೇಶ್ವರ ಮಠದ ಮಹಂತರಸ ಶ್ರೀ ಸಂದ್ಯಾನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಭಾನುವಾರ ನಡೆಯಿತು. ಮೂಲತಃ ಆಲೂಪ ವಂಶದ ರಾಜರ ಆಶ್ರಯದಲ್ಲಿ ಕದ್ರಿ ಕಂಬಳ ಆರಂಭವಾಗಿದೆಎಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಅದಕ್ಕಾಗಿ ಇದನ್ನು ಅರಸು ಕಂಬಳ ಎಂದು ಕರೆಯುತ್ತಾರೆ. ಇದು ಕದಿರೆಯ ಮಂಜುನಾಥ ಸ್ವಾಮಿ ದೇವಸ್ಥಾನ ಬಳಿ ಆರಂಭವಾದ ಕಾರಣ ದೇವರ ಕಂಬಳ ಎಂದು ಕರೆಯುತ್ತಾರೆ. ಪ್ರಸಕ್ತ […]