“ಭಕ್ತಿ ಪರಂಪರೆ ಬೆಳಗಿಸಿದ ಧೀಮಂತ ವ್ಯಕ್ತಿ ಕನಕದಾಸರು” : ಸದಾಶಿವ ಉಳ್ಳಾಲ್

Monday, November 18th, 2024
Kanaka-Jayanti

ಮಂಗಳೂರು : ದಾಸ ಪರಂಪರೆಗೆ ವಿಶೇಷ ಕೊಡುಗೆಯನ್ನು ಕೊಟ್ಟು ಇಂದು ಭಕ್ತಿ ಪಂಥದ ಪರಂಪರೆಯನ್ನು ಬೆಳಗಿಸಲು ಶ್ರಮಿಸಿದ ಧೀಮಂತ ವ್ಯಕ್ತಿ ಕನಕದಾಸರು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು. ಅವರು ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯೋಜನೆಯಲ್ಲಿ ಮಂಗಳೂರು ಸರಕಾರಿ ನೌಕರರ ಸಂಘದ ನಂದಿನಿ ಸಭಾಭವನದಲ್ಲಿ ನಡೆದ ಕನಕ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದಾಸ ಸಾಹಿತ್ಯ ದಾಸ ಪದಗಳ ಮುಖಿನ ನಮ್ಮಲ್ಲಿ ಭಕ್ತಿ […]

ಮಹಿಳಾ ಸರಕಾರಿ ನೌಕರರ ತ್ರೋಬಾಲ್ ಕ್ರೀಡಾಕೂಟ ಹಾಗೂ ಕನಕ ಜಯಂತಿ ಆಚರಣೆ

Tuesday, November 7th, 2017
throw ball game

ಮ೦ಗಳೂರು: ದ.ಕ ಜಿಲ್ಲಾ ’ಡಿ’ ವರ್ಗ ಸರಕಾರಿ ನೌಕರರ ಸಂಘ (ರಿ) ಮಂಗಳೂರು ಇವರ ವಜ್ರಮಹೋತ್ಸವ ಅಂಗವಾಗಿ ದ.ಕ ಜಿಲ್ಲಾ ಅಬಕಾರಿ ಇಲಾಖೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಹಿಳಾ ಸರಕಾರಿ ನೌಕರರ ತ್ರೋಬಾಲ್ ಕ್ರೀಡಾಕೂಟ ಹಾಗೂ ಕನಕ ಜಯಂತಿ ಆಚರಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾ ಅಧಿಕಾರಿ ಲಿಲ್ಲಿ ಪಾಯಸ್ ವಹಿಸಿದ್ದರು. ಕನಕ ಜಯಂತಿ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನು ಅಬಕಾರಿ ನಿರೀಕ್ಷಕ ಸತೀಶ ಕುಮಾರ್ ಕುದ್ರೋಳಿ […]