ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Monday, August 16th, 2021
Kannada Books

ಬೆಂಗಳೂರು  : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 2021ರ ಆಗಸ್ಟ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಕಡ 50%ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು. ಪುಸ್ತಕ ಪ್ರಿಯರು ಈ ಅವಕಾಶ ಬಳಸಿಕೊಳ್ಳಲು ಕೋರಿದೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ […]

ದಿ.ಕಯ್ಯಾರ ಕಿಂಞಿಣ್ಣ ರೈ ಅವರ ಬದುಕಿನ ಆದರ್ಶ ಸಾರ್ವಕಾಲಿಕವಾದುದು: ರಾಧಾಕೃಷ್ಣ ಕೆ.ಉಳಿಯತ್ತಡ್ಕ

Wednesday, August 10th, 2016
Kayyara-Kinhanna-Rai

ಬದಿಯಡ್ಕ: ದಿ.ಕಯ್ಯಾರ ಕಿಂಞಿಣ್ಣ ರೈಗಳು ಮೂಲದಲ್ಲಿ ಸಾಂಪ್ರದಾಯಿಕ ಕೃಷಿಕನಾಗಿದ್ದುಕೊಂಡು ಅಧ್ಯಾಪಕರಾಗಿ,ಕವಿಯಾಗಿ,ಕನ್ನಡದ ಹೋರಾಟಗಾರರಾಗಿ, ರಾಜಕಾರಣಿಯಾಗಿ ಸಮಾಜದ ವಿವಿಧ ರಂಗಗಳಲ್ಲಿ ಸಲ್ಲಿಸಿದ ಸೇವೆ ಅಪ್ರತಿಮವಾದುದು. ಅವರ ಬದುಕಿನ ಆದರ್ಶ,ಆಶಯ,ಸಂದೇಶಗಳು ಸಾರ್ವಕಾಲಿಕವಾಗಿದ್ದು ಅನುಸರಣೀಯವೆಂದು ಕವಿ,ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು. ದಿ.ಕಯ್ಯಾರ ಕಿಂಞಿಣ್ಣ ರೈಗಳ ಪುಣ್ಯ ಸ್ಮರಣೆಯ ದಿನವಾದ ಮಂಗಳವಾರ ಕವಿಯ ನಿವಾಸ ಕವಿತಾ ಕುಟೀರದಲ್ಲಿ ಆಯೋಜಿಸಲಾಗಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕವಿ ಕಯ್ಯಾರರ ಶಿಷ್ಯರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡ ರಾಧಾಕೃಷ್ಣ ಉಳಿಯತ್ತಡ್ಕ ಮುಂದುವರಿದು ಮಾತನಾಡಿ,ಕಯ್ಯಾರರ ಕಲಿಕಾ ಕ್ರಮಗಳು […]

ಹೆಚ್.ಬಿ.ಎಲ್‌ರಾಯರಿಗೆ ಕಲ್ಕೂರ ಪ್ರಶಸ್ತಿ

Thursday, April 2nd, 2015
HBL

ಮಂಗಳೂರು : ಯಕ್ಷಗಾನ ಸಂಘ, ಸಾಹಿತ್ಯ ಸಂಘ, ಬಿ.ಎಸ್.ಕೆ ಅಸೋಶಿಯೇಶನ್, ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ಕಲೆ, ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಸಂಘಟನೆ ಇತ್ಯಾದಿ ಹಲವು ಮಜಲುಗಳಲ್ಲಿ ಕಳೆದ ಆರು ದಶಕಗಳಿಂದ ಮುಂಬಯಿ ಮತ್ತು ದಕ್ಷಿಣ ಕನ್ನಡಜಿಲ್ಲೆಯಲ್ಲಿ ಸೇವೆ ಸಲ್ಲಿಸುತಾ ಜನಾನುರಾಗಿ ಸರ್ವರಿಗೂ ಮಾನ್ಯರಾದಕರ್ಮಯೋಗಿ ಎಚ್.ಬಿ.ಎಲ್. ರಾಯರಿಗೆ 80 ರ ಹರೆಯದ ಸಂಭ್ರಮಾಚರಣೆಯ ಶುಭಾವಸರದಲ್ಲಿ ಕಲ್ಕೂರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಎ.5, ಭಾನುವಾರ ಮುಂಬೈಯಮಾಟುಂಗದಲ್ಲಿಜರಗಲಿರುವಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಹಿರಿಯ ಸಾಹಿತಿಡಾ. ವ್ಯಾಸರಾವ್ ನಿಂಜೂರುಪ್ರಶಸ್ತಿ ಪ್ರದಾನ ಮಾಡಲಿರುವರೆಂದು […]