ದ್ವೇಷ ಮತ್ತು ಉದಾಸೀನತೆಯನ್ನು ತ್ಯಜಿಸಿ ಪರಸ್ಪರರನ್ನು ಪ್ರೀತಿಸಲು ಕ್ರಿಸ್ಮಸ್ ನಮಗೆ ಆಹ್ವಾನಿಸುತ್ತದೆ

Thursday, December 23rd, 2021
Mangalore Bishop

ಮಂಗಳೂರು  : ಕ್ರಿಸ್ಮಸ್ ಎಂದರೆ ಕನ್ಯಾ ಮರಿಯಮ್ಮನವರ ಮೂಲಕ ಆದ ದೇವ ಪುತ್ರ ಯೇಸುಕ್ರಿಸ್ತರ ಜನನ ಎಂಬುದು ಇದರಲ್ಲಿರುವ ಏಕಮಾತ್ರ ಹೊಸ ವಿಷಯ. ಇದೊಂದು ಮಗದೊಮ್ಮೆ ಪುನರಾವರ್ತನೆಗೊಳ್ಳದ ಅನನ್ಯ ಘಟನೆ. ಆ ಪವಿತ್ರ ರಾತ್ರಿಯಂದು ಕುರುಬರಿಗೆ ದೇವದೂತನು ಹೀಗೆಂದನು “ಇಗೋ ಜನರೆಲ್ಲರಿಗೂ ಪರಮಾನಂದವನ್ನು ತರುವ ಶುಭ ಸಂದೇಶವನ್ನು ನಿಮಗೆ ತಿಳಿಸುತ್ತೇನೆ”. ನಿಜವಾಗಿಯೂ ಮಾನವ ರೂಪದಲ್ಲಿರುವ ದೇವರನ್ನು ಅನೇಕರು ಅನುಭವ ಹೊಂದಿದರು ಹಾಗೂ ಸಂತೋಷಪಟ್ಟರು. “ಜೀಸಸ್” ಅಥವಾ “ಯೇಸು” ಎಂದರೆ “ದೇವರು ರಕ್ಷಕರು” ಎಂದು ಅರ್ಥವಾಗುತ್ತದೆ. ಯೇಸು ನಮ್ಮನ್ನು […]

ಸೆ 8 ಕನ್ಯಾ ಮರಿಯಮ್ಮನವರ ಜಯಂತಿ ದ.ಕ ಮತ್ತು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆಗೆ ಮನವಿ

Tuesday, September 2nd, 2014
Kanya Meri

ಮಂಗಳೂರು : ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮಂಗಳೂರಿನ ಬಿಷಪ್ ರೈ.ರೆ.ಡಾ ಅಲೋಶಿಯಸ್ ಪೌಲ್ ಡಿಸೋಜ, ಬೆಂಗಳೂರಿನ ಆರ್ಚ್ ಬಿಷಪ್ ರೈ.ರೆ.ಡಾ ಬರ್ನಾಡ್ ಮೋರಾಸ್ ರವರು ರಾಜ್ಯ ಸರಕಾರದ ಸಚಿವರಾದ ಸನ್ಮಾನ್ಯ ಶ್ರೀ ಯು.ಟಿ.ಖಾದರ್ ಆರೋಗ್ಯ ಸಚಿವರು, ಶ್ರೀ ವಿನಯಕುಮಾರ್ ಸೊರಕೆ ನಗರಾಬಿವ್ರದ್ದಿ ಸಚಿವರು,ಶ್ರೀ ಅಭಯಚಂದ್ರ ಕ್ರೀಡಾ ಮತ್ತು ಮೀನುಗಾರಿಕಾ ಸಚಿವರು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊ, ವಿದಾನ ಪರಿಶತ್ತಿನ ಸದಸ್ಯರಾದ ಶ್ರೀ ಐವನ್ ಡಿಸೋಜ ಹಾಗೂ ಮಾಜಿ ಸಚಿವ ಬಿ.ಎ ಮೊಹಿಯುದ್ದೀನ್ ಅವರನ್ನೊಳಗೊಂಡ […]