ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು

Sunday, October 13th, 2024
vivekananda-pu-girls

ಪುತ್ತೂರು : ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟವು ಸರಸ್ವತಿ ವಿದ್ಯಾಮಂದಿರ, ಹರ್ದಾ,ಮಧ್ಯಪ್ರದೇಶ ಇಲ್ಲಿ ನಡೆಯಲಿದ್ದು, ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡವು ಈ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತದೆ. ಅಕ್ಟೋಬರ್‌ 15ರಿಂದ 19ರ ವರೆಗೆ ನಡೆಯಲಿರುವ ಈ ಪಂದ್ಯಾಟದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಪ್ರಣತಿ, ಕಾರ್ತಿಕಾ,ಧನುಶ್ರೀ,ತ್ರಿಶಾ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಾದ ಆದ್ಯಾ ಬಿ.ಆರ್‌, ವರ್ಷಾ.ಕೆ, ಯಜ್ಞಾ,ವೀಕ್ಷಾ ಪಿ,ಶ್ರಾವ್ಯ.ಯು, ತ್ರಿಶಾಲಿ ಕೆ.ಆರ್‌,ರಕ್ಷಾ ಎ.ಎಲ್, ಗ್ರೀಷ್ಮಾ ಎಸ್.ಎ ಭಾಗವಹಿಸುವರು. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ […]

ಪಂದ್ಯಾಟದಲ್ಲಿ ಸಿಕ್ಕಿದ ಬಹುಮಾನ ಮೊತ್ತವನ್ನು ಅನಾರೋಗ್ಯ ಪೀಡಿತರ ಚಿಕಿತ್ಸಾ ವೆಚ್ಚಕ್ಕೆ ನೀಡಿದ ಶಕ್ತಿ ಪಪೂ ಕಾಲೇಜು ಕಬಡ್ಡಿ ತಂಡ

Tuesday, December 28th, 2021
shakti-Kabbadi

ಮಂಗಳೂರು : ಶಕ್ತಿನಗರದ ಶಕ್ತಿ ಪಪೂ ಕಾಲೇಜು ಮಂಗಳೂರು ಡಿ.25 ಮತ್ತು 26 ರಂದು ನಡೆದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ತೃತೀಯ ಸ್ಧಾನವನ್ನು ಪಡೆದಿರುತ್ತದೆ. 65 ಕೆ.ಜಿ ತೂಕದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವು ಡಿ.25 ರಂದು ಪಂಜದಲ್ಲಿ ಆಯೋಜನೆಯಾಗಿತ್ತು. ಪಂಚಶ್ರೀ ಪಂಜ ಸ್ಪೋರ್ಟ್ ಕ್ಲಬ್ ಪಂಜ ಆಯೋಜಿಸಿರುವ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ 24 ತಂಡಗಳು ಭಾಗವಹಿಸಿದವು. ಇದು ಹೊನಲು ಬೆಳಕಿನ ಮ್ಯಾಟ್ ಪಂದ್ಯಾಟವಾಗಿತ್ತು. ಇದರಲ್ಲಿ ತೃತೀಯ ಸ್ಧಾನವನ್ನು ಪಡೆಯುವುದರ ಮೂಲಕ ಪ್ರಥಮ ಭಾರಿಗೆ ಜಿಲ್ಲೆಯಲ್ಲಿ ಸಂಸ್ಥೆಯ ಕೀರ್ತಿಯನ್ನು […]

ಕಬಡ್ಡಿ ಪಂದ್ಯಾಟ: ಉಳ್ಳಾಲಬೈಲು ತಂಡಕ್ಕೆ ಪ್ರಶಸ್ತಿ

Thursday, January 4th, 2018
kabbadi

ಮಂಗಳೂರು: ವಿದ್ಯಾಂಜನೇಯ ವ್ಯಾಯಾಮ ಶಾಲೆ ಉಳ್ಳಾಲ ಇದರ ಆಶ್ರಯದಲ್ಲಿ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್‌ನ ಸಹಯೋಗದಲ್ಲಿ ದ. ಕ., ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ 70 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ ಎಸ್‌ವಿವಿಎಸ್‌ ಟ್ರೋಫಿ -2017ನ್ನು ವೈದ್ಯನಾಥ ಉಳ್ಳಾಲಬೈಲು ತಂಡ ಪಡೆದುಕೊಂಡಿತು. ದ್ವಿತೀಯ ಶ್ರೀ ದುರ್ಗಾ ಉಳ್ಳಾಲ, ತೃತೀಯ ವಿಕಾಸ್‌ ಕಾಲೇಜು ಮಂಗಳೂರು, ಚತುರ್ಥ ಸೆವೆನ್‌ ಸ್ಟಾರ್‌ ಕಲ್ಪನೆ ಪ್ರಶಸ್ತಿ ಗಳಿಸಿತು. ಉದ್ಯಮಿ ಜಾನ್‌ ಸುರೇಶ್‌ ಬಹುಮಾನ ವಿತರಿಸಿದರು. ವಿದ್ಯಾಂಜನೇಯ ವ್ಯಾಯಾಮ ಶಾಲೆ ಉಳ್ಳಾಲದ ಅಧ್ಯಕ್ಷ ಚಂದ್ರಹಾಸ್‌ ಮತ್ತು […]