ವ್ಯಕ್ತಿಯ ಸಮಗ್ರ ವ್ಯಕ್ತಿತ್ವ ರೂಪುಗೊಳ್ಳುವುದು ಸಾಂಸ್ಕೃತಿಯ ಅನಾವರಣದಿಂದ

Monday, February 10th, 2020
upanyasa

ಮಡಿಕೇರಿ : ವ್ಯಕ್ತಿಯ ಸಮಗ್ರ ವ್ಯಕ್ತಿತ್ವ ರೂಪುಗೊಳ್ಳುವುದು ಸಾಂಸ್ಕೃತಿಕ ಮತ್ತು ಪರಂಪರೆಯ ಅನಾವರಣದಿಂದ. ಸಂಸ್ಕೃತಿ ಎಂಬುವುದು ವ್ಯಕ್ತಿತ್ವದ ಉಸಿರು ಎಂದು ಮಡಿಕೇರಿ ಸರಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯರೂ ಆದ ಕೋರನ ಸರಸ್ವತಿ ಪ್ರಕಾಶ್ ತಿಳಿಸಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ವತಿಯಿಂದ, ನಡೆದ ಅರೆಭಾಷೆ ಸಂಸ್ಕೃತಿಲಿ ಕಿಡ್ಡಾಸ ಹಬ್ಬ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಭೂಮಿ ಮತ್ತು ಸಂಸ್ಕೃತಿಗೆ ತೀರಾ […]

ಸುಳ್ಯದಲ್ಲಿ ರಾಜ್ಯಮಟ್ಟದ ಅರೆಭಾಷೆ ರಂಗ ತರಬೇತಿ ಶಿಬಿರಕ್ಕೆ ಚಾಲನೆ

Wednesday, February 5th, 2020
sulya

ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ ದಲ್ಲಿ ನಡೆಯುವ ಒಂದು ತಿಂಗಳ ರಾಜ್ಯಮಟ್ಟದ ಅರೆಭಾಷೆ ರಂಗ ತರಬೇತಿ ಶಿಬಿರವನ್ನು ಹಿರಿಯ ರಂಗಕರ್ಮಿ ತುಕಾರಾಂ ಏನೆಕಲ್ಲು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಅರೆ ಭಾಷೆಯಲ್ಲಿ ಈಗ ಸಾಹೇಬರು ಬರುತ್ತಾರೆ ಎಂಬ ನಾಟಕವನ್ನು ರಾಜ್ಯದ ವಿವಿಧೆಡೆ ಗಳಿಂದ ಬಂದಿರುವ ಶಿಬಿರಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ತರಬೇತಿಯನ್ನು ಪಡೆದುಕೊಳ್ಳಬೇಕು, ರಂಗಭೂಮಿಯನ್ನು ಬಂಧುವಿನಂತೆ ಪೂಜಿಸಬೇಕು, ಬದುಕಿನ ಒಂದು ಭಾಗವಾದ ನೋವು-ನಲಿವು ಸಂತೋಷ […]