ಕರ್ನಾಟಕ ಶಿವ ಸೇವಾ ಸಮಿತಿ (ರಿ.) 91 ನೇ ವಾರ್ಷಿಕೋತ್ಸವ – ನೇರಪ್ರಸಾರ
Sunday, December 15th, 2019ಮಂಗಳೂರು : ಕರ್ನಾಟಕ ಶಿವ ಸೇವಾ ಸಮಿತಿ (ರಿ.)ಪಾಂಡೇಶ್ವರ, ಮಂಗಳೂರು ಇದರ 91 ನೇ ವಾರ್ಷಿಕೋತ್ಸವ ಡಿಸೆಂಬರ್ 13 ರಿಂದ 16ರ ವರೆಗೆ ನಡೆಯಲಿದೆ. ಡಿಸೆಂಬರ್ 15 ರಂದು ಸಭಾಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸೂರಜ್ ಶೆಟ್ಟಿ ಬಜ್ಪೆ ಇವರ ಕ್ಷೇತ್ರ ಪುರಾಣ ಮಂಜರಿ ಭಕ್ತಿ ಭಾವದ ನೃತ್ಯ ಸಂಗಮ ನಡೆಯಲಿದೆ. ಡಿಸೇಂಬರ್ 16 ಸೋಮವಾರ ಸಂಜೆ 4.30 ರಿಂದ ಗುಳಿಗ ದೈವದ ನೇಮೋತ್ಸವ, ಸಂಜೆ 6.30 ಕ್ಕೆ ಭಜನಾ ಮಂದಿರದ ಸ್ಥಾಪನಾ ದಿನ, ವಾರ್ಷಿಕ ಪೂಜೆ , ಭಜನಾ ಕಾರ್ಯಕ್ರಮ […]