290 ಕೋಟಿ ರೂ.ಗಳ ಹವಾಲಾ ಹಣದ ದುರುಪಯೋಗದ ಹಗರಣ ಪತ್ತೆ
Monday, June 21st, 2021ಮಂಗಳೂರು : 290 ಕೋಟಿ ರೂ.ಗಳ ಹವಾಲಾ ಹಾಗೂ ಹಣದ ದುರುಪಯೋಗದ ಹಗರಣ ಪತ್ತೆ ಮಾಡುವಲ್ಲಿ ಕರ್ನಾಟಕದ ಸಿಐಡಿಯ ಇತ್ತೀಚಿಗೆ ಪರಿಣಾಮಕಾರಿ ಹಾಗೂ ಎಚ್ಚರಿಕೆಯ ಕಾನೂನು ಕಾಪಾಡುವ ಮುಖ್ಯ ಕಾರ್ಯವನ್ನು ನಿರ್ವಹಿಸಿದೆ. ದಿ ಆನ್ಲೈನ್ ರಮಿ ಫೆಡರೇಷನ್ ಕರ್ನಾಟಕ ಪೊಲೀಸರಿಗೆ ಮುಖ್ಯವಾಗಿ ಸಿಐಡಿಯ ಸೈಬರ್ ಅಪರಾಧ ವಿಭಾಗಕ್ಕೆ ಅಭಿನಂದಿಸ ಬೇಕು. ‘ಕರ್ನಾಟಕ ಪೊಲೀಸರು ಬಿಡುಗಡೆ ಮಾಡಿದ ಮಾಹಿತಿಯ ಅನ್ವಯ ಈ ಹಗರಣವು ಜನರಿಗೆ ಮೋಸಗೊಳಿಸಲು ವಂಚನೆಯ ಹೂಡಿಕೆ ಯೋಜನೆಯಾಗಿದೆ, ಆನ್ಲೈನ್ ಗೇಮ್ ಇತ್ಯಾದಿ ಮಾರ್ಗಗಳನ್ನು ಕಂಡುಕೊಂಡಿದ್ದರು, ಇದಕ್ಕೆ […]