ಮಂಗಳೂರು ದಸರಾ ಎಷ್ಟೊಂದು ಸುಂದರ…
Wednesday, October 17th, 2012ಮಂಗಳೂರು : ಮಂಗಳೂರಿನ ದಸರಾ ಕರಾವಳಿ ಪ್ರದೇಶದ ಪ್ರಮುಖ ಉತ್ಸವ. ಕುದ್ರೋಳಿಯ ಗೋಕರ್ಣನಾಥೇಶ್ವರನ ಸನ್ನಿಧಿಯಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ, ಪೂಜಿಸಿ ನಂತರ ಮೆರವಣಿಗೆ ಮಾಡುವುದು ದಸರಾ ಆಚರಣೆಯ ವಿಶೇಷ. ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ದಸರಾ ನಾಡಿನ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. `ದಸರಾ’ ಅಂದಾಕ್ಷಣ ನೆನಪಾಗುವುದು ಮೈಸೂರಿನ ದಸರಾ. ಆನೆ, ಅಂಬಾರಿ, ಜಂಬೂ ಸವಾರಿ ಇತ್ಯಾದಿಗಳು ಕಣ್ಣಮುಂದೆ ಸುಳಿಯುತ್ತವೆ. `ಮಂಗಳೂರಿನ ದಸರಾ’ ಕರಾವಳಿ ಪ್ರದೇಶದ ಅತ್ಯಂತ ದೊಡ್ಡ ಉತ್ಸವ. ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ದಸರಾ ಜನಪ್ರಿಯವಾಗುತ್ತಿದೆ. ಒಂಬತ್ತು ದಿನಗಳ […]