ಸಮಗ್ರ ಮೀನುಗಾರಿಕಾ ನೀತಿಗೆ ಒತ್ತಾಯ
Tuesday, January 30th, 2018ಉಡುಪಿ: ಮತ್ಸ್ಯ ಸಂಪತ್ತು ನಾಶವಾಗುತ್ತಿದೆ. ಮೀನುಗಾರಿಕ ಮುಖಂಡರೆಲ್ಲಾ ಒಂದಾಗಿ ಚರ್ಚಿಸಿ, ಬೇಡಿಕೆ ಪಟ್ಟಿಯನ್ನು ಒಂದು ವಾರದ ಒಳಗೆ ಸಿದ್ಧಪಡಿಸಿ ಅದನ್ನು ಮುಂದಿನ ಬಜೆಟ್‌ನಲ್ಲಿ ಮೀನುಗಾರಿಕಾ ಸಮಗ್ರ ನೀತಿಯಾಗಿ ಘೋಷಿಸಲು ಮುಖ್ಯಮಂತ್ರಿ ಹಾಗೂ ಮೀನುಗಾರಿಕ ಸಚಿವರಿಗೆ ಒತ್ತಾಯ ಮಾಡಲಾಗುತ್ತದೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ.ಶಂಕರ್ ಭರವಸೆ ನೀಡಿದ್ದಾರೆ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಮೋಗವೀರರ ಯುವ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಗುರಿಕಾರಿಕ ಸಮಾವೇಶ, ಗೌರವಧನ ವಿತರಣೆ ಹಾಗೂ ಮತ್ಸ್ಯ ಜ್ಯೋತಿ ಮೀನುಗಾರ ಮಹಿಳೆಯರನ್ನು ಗೌರವಿಸುವ ಕಾರ್ಯಕ್ರಮವನ್ನು […]