ವರುಣ ಕೃಪೆಗಾಗಿ ನಾಡಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪ್ರಾಥ೯ನೆ
Saturday, July 28th, 2012ಮಂಗಳೂರು: ಮುಜರಾಯಿ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಸುಮಾರು 17 ಕೋಟಿ ರೂಪಾಯಿ ವೆಚ್ಚ ದಲ್ಲಿ ರಾಜ್ಯದ ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ಸುಮಾರು 34,000 ದೇವಾಲಯಗಳಲ್ಲಿ ಮಳೆಗಾಗಿ ಪೂಜೆ-ಪ್ರಾಥ೯ನೆ ಯನ್ನು ಜುಲೈ 27 ಹಾಗೂ ಆಗಸ್ಟ್ 2 ರಂದು ಸಲ್ಲಿಸಲು ಅನುಮತಿ ಸೂಚಿಸಿದ್ದರು. ಅದರಂತೆ ಜುಲೈ 27 ಶುಕ್ರವಾರ ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆಗಳು, ಪ್ರಾಥ೯ನೆಗಳು ನಡೆದವು. ಮಂಗಳೂರಿನ ವಿವಿಧ ದೇವಾಲಯಗಳಲ್ಲಿ ಶುಕ್ರವಾರ ವರಮಹಾಲಕ್ಶ್ಮಿ ಪೂಜೆಯ ಜೊತೆಯಲ್ಲಿಯೆ ಮಳೆಗಾಗಿ ವಿಶೇಷ […]