ಜೂನ್ 21 ಖಂಡಗ್ರಾಸ ಚೂಡಮಣಿ ಸೂರ್ಯಗ್ರಹಣ, ಯಾವರಾಶಿಯವರಿಗೆ ಕಷ್ಟ, ಏನು ಮಾಡಬೇಕು
Sunday, June 14th, 2020ಮಂಗಳೂರು : ಜೂನ್ 21 ರವಿವಾರ ಗೋಚರಿಸಲಿರುವ ಕಂಕಣ ಗ್ರಹಣ ಆಫ್ರಿಕಾಖಂಡದ ಕೊಂಗೊ(RC) ದಿಂದ ಪ್ರಾರಂಭವಾಗಿ ಕೊಂಗೊ (DRC) , ಸೂಡಾನ್, ಇಥಿಯೋಪಿಯಾ , ಸೌದಿ ಅರೇಬಿಯಾ , ಪಾಕಿಸ್ತಾನದ ಬಲೂಚಿ , ಸಿಂದ್ ಪಂಜಾಬ್ , ಉತ್ತರ ಭಾರತದ ಕೆಲವು ಪ್ರಾಂತ್ಯಗಳು , ಟಿಬೇಟ್, ಚೀನಾ , ತೈವಾನ್ ಮೂಲಕ ಹಾದು ಹೋಗುವುದು. ಇದು 2020ರ ವರ್ಷದ ಮೊದಲ ಸೂರ್ಯಗ್ರಹಣ. ಈ ಸಮಯದಲ್ಲಿ ಸೂರ್ಯನು ಪ್ರಕಾಶಮಾನವಾದ ಉಂಗುರದಂತೆ ಕಾಣುತ್ತಾನೆ. ಪ್ರತಿ 18 ವರ್ಷಗಳಿಗೊಮ್ಮೆ ಈ ರೀತಿಯ ಸೂರ್ಯಗ್ರಹಣ ಕಾಣಿಸಿಕೊಳ್ಳುವುದೆಂದು ಹೇಳಲಾಗುತ್ತದೆ. ವೈಜ್ಞಾನಿಕವಾಗಿ ಸೂರ್ಯಗ್ರಹಣವು […]