ಭಯೋತ್ಪಾದನಾ ರಾಜಕೀಯ ಕೊನೆಗೊಳಿಸಿ : ಎಸ್‍ಡಿಪಿಐ
Saturday, November 30th, 2013ಬೆಳ್ತಂಗಡಿ: ಎಸ್‍ಡಿಪಿಐನ ತಾಲೂಕು ಸಮಿತಿ ವತಿಯಿಂದ ಬೆಳ್ತಂಗಡಿಯ ಗುರು ನಾರಾಯಣ ಸಭಾಭವನದಲ್ಲಿ ಭಯೋತ್ಪಾದನಾ ರಾಜಕೀಯ ಕೊನೆಗೊಳಿಸಿ ಅಭಿಯಾನದ ಪ್ರಯುಕ್ತ ವಿಚಾರ ಸಂಕಿರಣವು ಶುಕ್ರವಾರ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‍ಡಿಪಿಐನ ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದತ್ ಭಯೋತ್ಪಾದನೆಯ ನೆಪದಲ್ಲಿ ಒಂದು ಸಮುದಾಯವನ್ನು ಶಾಶ್ವತವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಕಾರ್ಯತಂತ್ರಗಳು ನಡೆಯುತ್ತಿವೆ. ಇದು ಖಂಡನೀಯ ಎಂದು ಹೇಳಿದರು. ಗಾಂಧಿ ಹತ್ಯೆಯೇ ಈ ದೇಶ ಕಂಡ ಮೊದಲ ಭಯೋತ್ಪಾದನೆ. ಯಾರೋ ನಡೆಸುವ ಭಯೋತ್ಪಾದಕ ಕೃತ್ಯಗಳನ್ನು ಮುಸ್ಲಿಂರ ತಲೆಗೆ ಕಟ್ಟುವ […]