ಪೊಸಡಿಗುಂಪೆ ಪವಿತ್ರ ಗುಹಾ ಪ್ರವೇಶವಿಭೂತಿ ಸಂಗ್ರಹ

Saturday, September 3rd, 2016
Posadi-gumpe

ಉಪ್ಪಳ: ತೀರ್ಥಅಮಾವಾಸ್ಯೆ ದಿನವಾದ ಗುರುವಾರ ಪೈವಳಿಕೆ ಸಮೀಪದ ಬಾಯಾರುಪದವು ಬಳಿಯ ಪುರಾಣ ಪ್ರಸಿದ್ದ ಪೊಸಡಿ ಗುಂಪೆ ಪವಿತ್ರ ಗುಹಾ ಪ್ರವೇಶ ನಡೆಯಿತು. ಮುಂಜಾನೆ ಆರಂಭವಾದ ಗುಹಾ ಪ್ರವೇಶದಲ್ಲಿ ಧಾರ್ಮಿಕ ಶ್ರದ್ದಾಳುಗಳು ಭಾಗವಹಿಸಿದ್ದರು.ಕಾನ ಶ್ರೀಕೃಷ್ಣ ಭಟ್ ಹಾಗೂ ರವೀಶ್ ಭಟ್ ನೇತೃತ್ವದಲ್ಲಿತೀರ್ಥ ಸ್ನಾನ ಹಾಗೂ ಪವಿತ್ರ ಗುಹೆ ಪ್ರವೇಶಿಸಿದ ಭಕ್ತರು ವಿಭೂತಿ ಸಂಗ್ರಹಿಸಿದರು. ಈ ಬಾರಿಯ ಪೊಸಡಿ ಗುಂಪೆ ವಿಭೂತಿ ಸಂಗ್ರಹಕ್ಕೆ ಭಕ್ತರ ಸಂಖ್ಯೆ ವಿರಳವಾಗಿತ್ತಾದರೂ ದೂರದ ಬಂಟ್ವಾಳ ಹಾಗೂ ಪುತ್ತೂರಿನಿಂದ ಆಸ್ತಕರು ಮೊದಲ ಬಾರಿಗೆ ಗುಹಾ ಪ್ರವೇಶ […]