ಗೃಹ ಬಂಧನದಲ್ಲಿದ್ದ ಅಸ್ವಸ್ಥ ಮಹಿಳೆಗೆ ಸಹೋದರಿಯಿಂದಲೇ ಸಿಕ್ತು ಮುಕ್ತಿ
Tuesday, February 6th, 2018ಮಂಗಳೂರು: ಬಂಧನದಲ್ಲಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಆಕೆಯ ಸಹೋದರಿಯೇ ಕರೆದೊಯ್ಯುವ ಮೂಲಕ ಆಕೆಯನ್ನು ಬಿಡುಗಡೆ ಮಾಡಿದಂತಾಗಿದೆ. ಬಂಟ್ವಾಳದ ಸಜೀಪಮೂಡ ಗ್ರಾಮದ ಬೇಂಕ್ಯ ನಿವಾಸಿ ವೆಂಕಪ್ಪ ಪೂಜಾರಿ ಹಾಗೂ ಸುಮತಿ ದಂಪತಿಯ ಪುತ್ರಿ ಮಲ್ಲಿಕಾ (35) ಗೃಹಬಂಧನದಲ್ಲಿದ್ದರು. ಹಲವು ವರ್ಷಗಳಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಮಲ್ಲಿಕಾಗೆ ಮೂವರು ಸಹೋದರಿಯರು ಹಾಗೂ ಒಬ್ಬ ಸಹೋದರ. ಮೂವರು ಸಹೋದರಿಯರಿಗೂ ಮದುವೆಯಾಗಿದೆ. ಕೆಲ ವರ್ಷಗಳ ಹಿಂದೆ ಈಕೆಯ ತಂದೆ ಹಾಗೂ ಸಹೋದರ ಮೃತಪಟ್ಟ ಮೇಲೆ ತಾಯಿ ಮತ್ತು ಮಲ್ಲಿಕಾ ಇಬ್ಬರೇ ಮನೆಯಲ್ಲಿರುತ್ತಿದ್ದರು. ಎರಡು ದಿನಗಳ […]