ನಿರಂತರ ಕಲಿಕೆಯಿಂದ ಜೀವನದಲ್ಲಿ ಉನ್ನತವಾದುದನ್ನು ಸಾಧಿಸಲು ಸಾಧ್ಯ : ಡಾ| ಎಚ್.ಎಸ್. ಬಲ್ಲಾಳ್
Thursday, March 14th, 2013ಮಂಗಳೂರು : ಭಾರತದಲ್ಲಿ ಶೇಕಡಾ 70 ಜನರು ಹಳ್ಳಿ ಪ್ರದೇಶದಲ್ಲಿ ವಾಸವಿದ್ದು, ಅವರಲ್ಲಿ ಶೇಕಡಾ 20 ಮಂದಿಗೆ ಮಾತ್ರ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ದೊರಕುತ್ತಿದೆ, ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಸೇರುವವರ ಪ್ರಮಾಣ ಬಹಳಳಷ್ಟು ಕಡಿಮೆ ಇದ್ದು, ಪ್ರಸ್ತುತ ಕೇವಲ ಶೇಕಡಾ 14 ಮಂದಿ ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದು, ಈ ಪ್ರಮಾಣ 2030ರಲ್ಲಿ ಶೇಕಡಾ 30 ಕ್ಕೇರಬೇಕು ಈ ಪ್ರಮಾಣವನ್ನು ಹೆಚ್ಚಿಸುವ ಗುರುಯನ್ನು ಸರ್ಕಾರ ಹಾಕಿಕೊಂಡಿದ್ದು ಇದಕ್ಕೆ ಖಾಸಗಿಯವರ ಸಹಕಾರವು […]