ಏಳದೆ ಮಂದಾರ ರಾಮಾಯಣ : ಸುಗಿಪು – ದುನಿಪು ಸಪ್ತಾಹಕ್ಕೆ ಚಾಲನೆ

Friday, August 7th, 2020
Tulu Academy

ಮಂಗಳೂರು: ‘ತುಳುವರ ಮನಸ್ಸು ವಿಶಾಲ’ ಎಲ್ಲರನ್ನೂ ತನ್ನವರನ್ನಾಗಿ ಮಾಡಿಕೊಳ್ಳುವುದು ನಮ್ಮ ಸ್ವಭಾವ. ಆದ್ದರಿಂದಲ್ಲೇ ರಾಮಾಯಣದ ಘಟನಾವಳಿಗಳು ತುಳು ನೆಲದಲ್ಲಿ ನಡೆದಂತೆ ಮಂದಾರ ಕೇಶವ ಭಟ್ಟರು ತಮ್ಮ ಮಹಾಕಾವ್ಯವನ್ನು ಹೆಣೆದಿದ್ದಾರೆ. ತುಳುನಾಡೆಂಬುದು ಒಂದು ‘ಪರಬೂಡು’ (ಹಳೇಮನೆ) ಮಂದಾರ ರಾಮಾಯಣ ಅದಕ್ಕೆ ‘ಪೊಸ ಬೊಳ್ಪು’ (ಹೊಸ ಬೆಳಕು) ನೀಡಿದೆ. ಸೂರ್ಯ ಜಗತ್ತಿಗೆ ದೀಪವಾದಂತೆ ಮಂದಾರದವರು ತುಳು ಭಾಷೆಗೆ ಬೆಳಕು ತೋರಿದ್ದಾರೆ’ ಎಂದು ಮೂಡಬಿದಿರೆ ಜೈನಮಠದ ಸ್ವಸ್ತಿ ಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದ್ದಾರೆ. ಕರ್ನಾಟಕ ತುಳು ಸಾಹಿತ್ಯ […]