ಚೀನಾದ ವಸ್ತುಗಳನ್ನು ಮತ್ತು ಚೀನಾ ವಸ್ತುಗಳನ್ನು ಖರೀದಿಸುವವರನ್ನು ಭಾರತೀಯರು ಬಹಿಷ್ಕರಿಸಬೇಕು: ರಾಜೇಶ್ ಪಾಂಡೆ
Monday, October 24th, 2016ಮಂಗಳೂರು : ಬಹುತೇಕ ಮುಸ್ಲಿಂರು ಮೂಲತ: ಹಿಂದುಗಳೇ ಆಗಿದ್ದು, ಬಲವಂತದ ಮೂಲಕ ಮಾನಪ್ರಾಣ ರಕ್ಷಣೆಗೆ ಹೆದರಿ ಮತಾಂತರಗೊಂಡ ಹೇಡಿಗಳಾಗಿದ್ದು ಅಂತವರನ್ನು ಮನಪರಿವರ್ತಿಸುವ ಕಾರ್ಯವಾಗಬೇಕು ಎಂದು ಬಜರಂಗದಳದ ರಾಷ್ಟ್ರೀಯ ಸಂಯೋಜಕ್ ರಾಜೇಶ್ ಪಾಂಡೆ ಹೇಳಿದ್ದಾರೆ. ಶನಿವಾರ ನಗರದ ಸಂಘನಿಕೇತನದಲ್ಲಿ ಬಜರಂಗದಳ ಘಟಕ ಸಂಯೋಜಕರ ಪ್ರಾಂತ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಸಲ್ಮಾನ ಆಕ್ರಮಣಕಾರರ ಎದುರು ಪಲಾಯನ ಮಾಡಿದ ಹೇಡಿ ಹಿಂದುಗಳಾಗಿದ್ದಾರೆ. ಅವರ ಮನಪರಿವರ್ತನೆ ಮೂಲಕ ಅವರನ್ನು ವಾಪಸ್ ಹಿಂದು ಧರ್ಮಕ್ಕೆ ಕರೆ ತರುವ ಪ್ರಯತ್ನವಾಗಬೇಕು ಎಂದು ಕರೆ ನೀಡಿದರು. ಭಯೋತ್ಪಾದನೆಗೆ […]