ನೀರಿನ ಪೈಪ್ ಲೈನ್ ರಿಪೇರಿ, ಜಪ್ಪು ಸಂತ ಆ್ಯಂಟನಿ ಆಶ್ರಮದ ಆವರಣ ಗೋಡೆ ಕುಸಿತ
Tuesday, March 12th, 2013ಮಂಗಳೂರು : ನಗರದ ಜಪ್ಪು ಬಳಿ ಮಂಗಳೂರು ಮಹಾನಗರಪಾಲಿಕೆಯ ಸಿಬ್ಬಂದಿಗಳು ಒಡೆದ ನೀರಿನ ಪೈಪ್ ಲೈನ್ ರಿಪೇರಿ ಮಾಡುತ್ತಿದ್ದ ವೇಳೆ ಸಂತ ಆ್ಯಂಟನಿ ಆಶ್ರಮದ ಆವರಣ ಗೋಡೆ ಕುಸಿದು ಬಿದ್ದ ಘಟನೆ ಇಂದು ನಡೆದಿದೆ. ಒಡೆದ ಪೈಪ್ ನಿಂದಾಗಿ ನೀರು ಸೋರಿಕೆಯಾಗುತ್ತಿದ್ದರಿಂದ ಅದನ್ನು ಸರಿ ಪಡಿಸುವ ಸಲುವಾಗಿ ಸಂತ ಆ್ಯಂಟನಿ ಆಶ್ರಮದ ಆವರಣ ಗೋಡೆ ಬಳಿಯ ಮಣ್ಣನ್ನು ತೆಗೆಯಲಾಗುತ್ತಿತ್ತು ಇದರ ಪರಿಣಾಮವಾಗಿ ಆಶ್ರಮದ ಗೋಡೆ ಕುಸಿದು ಬಿದ್ದಿದ್ದು ಆಶ್ರಮವು ಸುಮಾರು 115 ವರ್ಷಗಳಷ್ಟು ಹಳೆಯದಾಗಿದ್ದು ನಿರಾಶ್ರಿತರು ಸೇರಿದಂತೆ […]