ಮೈಸೂರಿನಲ್ಲಿ ನಕಲಿ ವೈದ್ಯರ ಬಂಧನ
Saturday, February 15th, 2020ಮೈಸೂರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ವೆಂಕಟೇಶ್ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಇಲವಾಲ ಗ್ರಾಮದಲ್ಲಿ ಕ್ಲಿನಿಕ್ ನಡೆಸುತಿದ್ದ ಇಬ್ಬರು ನಕಲಿ ವೈದ್ಯರನ್ನು ಪೋಲೀಸರಿಗೆ ಒಪ್ಪಿಸಿದೆ. ಇಲ್ಲಿ ಹಲವಾರು ವರ್ಷಗಳಿಂದಲೂ ಚಾಮುಂಡೇಶ್ವರಿ ಕ್ಲಿನಿಕ್ ಮತ್ತು ದಿವ್ಯ ಶ್ರೀ ಹೆಲ್ತ್ ಕೇರ್ ಎಂದು ಕ್ಲಿನಿಕ್ ಗಳನ್ನು ನಡೆಸುತಿದ್ದ ವಿಜಯ ಕುಮಾರ್ ಮತ್ತು ದೇವೇಂದ್ರ ಎಂಬುವವರು ಸರ್ಕಾರದ ಯಾವುದೇ ಅನುಮತಿ ಮತ್ತು ನೋಂದಣಿ ಇಲ್ಲದೆ ಜನರಿಗೆ ಚಿಕಿತ್ಸೆ ನೀಡುತಿದ್ದರು. ಈ ಇಬ್ಬರೂ ಕೇವಲ ಪಿಯುಸಿ ಓದಿಕೊಂಡಿದ್ದು […]