ಸನಾತನ ಸಂಸ್ಥೆಯ ಮೇಲಾಗುತ್ತಿರುವ ಮಿಥ್ಯಾರೋಪವನ್ನು ಸಂಘಟಿತರಾಗಿ ಎದುರಿಸೋಣ: ಶ್ರೀಕೃಷ್ಣ ಉಪಾಧ್ಯಾಯ
Monday, August 13th, 2018ಮಂಗಳೂರು: ಗೌರಿ ಲಂಕೇಶ ಹತ್ಯೆಯ ಪ್ರಕರಣದಲ್ಲಿ ಹಿಂದುತ್ವವಾದಿಗಳನ್ನು ಹಾಗೂ ಹಿಂದೂ ಸಂಘಟನೆಗಳನ್ನು ಸಿಲುಕಿಸುವ ಸರಕಾರ, ತನಿಖಾ ಸಂಸ್ಥೆಗಳು ಹಾಗೂ ವಿಚಾರವಾದಿಗಳ ಷಡ್ಯಂತ್ರವನ್ನು ವಿರೋಧಿಸಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಬಾಲಂಭಟ್ ಹಾಲ್ ನಲ್ಲಿ ಜನಸಂವಾದ ಸಭೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಖ್ಯಾತ ವಾಗ್ಮಿಗಳಾದ ಶ್ರೀ. ಶ್ರೀಕೃಷ್ಣ ಉಪಾಧ್ಯಾಯ, ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಪ್ರಭಾಕರ ನಾಯ್ಕ್ ಇವರು ಉಪಸ್ಥಿತರಿದ್ದರು. ದೀಪಪ್ರಜ್ವಲನೆ ಹಾಗೂ ಶಂಖನಾದದ […]