ಅಂತರ್ ರಾಜ್ಯ ಕಳ್ಳರ ಜಾಲ ಪತ್ತೆ, 13 ಲಕ್ಷ ಮೌಲ್ಯದ ಬೆಳ್ಳಿ ಆಭರಣ ವಶ
Saturday, December 15th, 2012ಮಂಗಳೂರು :ಜುವೆಲ್ಲರಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ಚೋರರ ಜಾಲವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಭೇದಿಸಿ ಒಟ್ಟು 8 ಮಂದಿಯನ್ನು ಬಂಧಿಸಿ ಕಾರು ಸಹಿತ 13 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಧ್ಯಪ್ರದೇಶ ಧಾರ್ ಜಿಲ್ಲೆಯ ಕುಕ್ಷಿ ತಾಲೂಕಿನ ಭಾಗ್ ತಾಂಡಾ ವಾಸಿಗಳಾದ ಅಮರ್ ಸಿಂಗ್ ಯಾನೆ ಅಮ್ಜತ್(28), ಸರ್ದಾರ್(20), ಮದನ್(32), ಬಹುಲಿಯ(50), ಮಡಿಯಾ ಭುರಿಯಾ(40), ಉಷನ್ ಬಿಲಾಲ(38), ಮೋಹನ್ ಸಿಂಗ್ ಯಾನೆ ಮುನ್ಸ(30), ವಿಜಯಾ ಕುಮಾರ್ ಸೋನಿ ಯಾನೆ ಮುನ್ನಾ ಜೋಭಟ್(50) ಬಂಧಿತ […]